Malaika Arora : ವಿಂಟರ್‌ನಲ್ಲೂ ಟೆಂಪರ್‌ ಹೆಚ್ಚಿಸಿತು ಮಲೈಕಾ ಹಾಟ್‌ ಬ್ಯೂಟಿ..!

Malaika Arora photos : ಬಾಲಿವುಡ್‌ ದಿವಾ ಮಲೈಕಾ ಅರೋರಾ ಡಿಫರೆಂಟ್ ಲುಕ್‌ನಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೆಟ್‌ ಮಾಡಿದ ಬೆಡಗಿ. ಫಿಟ್ನೆಸ್ ಫ್ರೀಕ್ ಅರೋರಾ ಆಗಾಗ ತಮ್ಮ ಅದ್ಭುತ ಮೈಮಾಟದಿಂದ ಪ್ಯಾನ್ಸ್‌ಗಳ ಹೃದಯಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಮಲೈಕಾ ಫೋಟೋ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ ಟಾಕ್‌ ಅಪ್‌ ಡೇ ಆಗಿದೆ.

ಬಾಲಿವುಡ್‌ ದಿವಾ ಮಲೈಕಾ ಅರೋರಾ ಡಿಫರೆಂಟ್ ಲುಕ್‌ನಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೆಟ್‌ ಮಾಡಿದ ಬೆಡಗಿ. ಫಿಟ್ನೆಸ್ ಫ್ರೀಕ್ ಅರೋರಾ ಆಗಾಗ ತಮ್ಮ ಅದ್ಭುತ ಮೈಮಾಟದಿಂದ ಪ್ಯಾನ್ಸ್‌ಗಳ ಹೃದಯಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಮಲೈಕಾ ಫೋಟೋ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ ಟಾಕ್‌ ಅಪ್‌ ಡೇ ಆಗಿದೆ.

1 /6

ಮಲೈಕಾ ಅರೋರಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೊಸ ಫೋಟೋಶೂಟ್‌ನಿಂದಾಗಿ ಗಮನಸೆಳೆದಿದ್ದಾರೆ. 

2 /6

ಆಕೆಯ ಸ್ಟೈಲಿಸ್ಟ್ ಮೇನಕಾ ಹರಿಸಿಂಘಾನಿ ಕೂಡ ಅದೇ ಫೋಟೋಸ್‌ಗಳನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.  

3 /6

ನೀಲಿ ಬ್ರಾ, ಟೋನ್ ಜೀನ್ಸ್‌ ತೊಟ್ಟಿರುವ ಮಲೈಕಾ ಹಾಟ್‌ ಬ್ಯೂಟಿ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡುತ್ತಿವೆ.

4 /6

ಫೋಟೋ ಹಂಚಿಕೊಂಡಿರುವ ಮಲೈಕಾ #HotstarSpecials #MovingInWithMalaika now streaming ಅಂತ ಶಿರ್ಷಿಕೆ ಬರೆದಿದ್ದಾರೆ.  

5 /6

ಮಲೈಕಾ ಟಿಂಟೆಡ್ ಸನ್ ಗ್ಲಾಸ್, ಹೈ ಹೀಲ್ಸ್, ಬ್ರೇಸ್ಲೆಟ್ ಮತ್ತು ಸ್ಟೇಟ್‌ಮೆಂಟ್ ರಿಂಗ್‌ಗಳನ್ನು ಧರಿಸಿದ್ದಾರೆ. ಮಲೈಕಾ ಗ್ಲಾಮರ್‌ ಗೊಂಬೆಯಂತೆ ಕಾಣುತ್ತಿದ್ದಾರೆ.

6 /6

ಮಲೈಕಾ ಟಿಂಟೆಡ್ ಸನ್ ಗ್ಲಾಸ್, ಹೈ ಹೀಲ್ಸ್, ಬ್ರೇಸ್ಲೆಟ್ ಮತ್ತು ಸ್ಟೇಟ್‌ಮೆಂಟ್ ರಿಂಗ್‌ಗಳನ್ನು ಧರಿಸಿದ್ದಾರೆ. ಮಲೈಕಾ ಗ್ಲಾಮರ್‌ ಗೊಂಬೆಯಂತೆ ಕಾಣುತ್ತಿದ್ದಾರೆ.