ಬಿಜೆಪಿ ನೀರಿಗಾಗಿ ರಾಜಕಾರಣ ಮಾಡೋ ಪಕ್ಷ ಅಲ್ಲ

  • Zee Media Bureau
  • Jan 2, 2023, 05:03 PM IST

DPR ಅನುಮತಿ ಚುನಾವಣೆಗಾಗಿ ಮಾಡಿರೋ ಘೋಷಣೆ ಅಲ್ಲ. ನೀರಿಗಾಗಿ ರಾಜಕಾರಣ ಮಾಡುವಂತ ಪಕ್ಷ ಬಿಜೆಪಿ ಅಲ್ಲ ಎಂದು ಗದಗ ಜಿಲ್ಲೆ ನರಗುಂದದಲ್ಲಿ ಸಚಿವ ಸಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ. 
 

Trending News