Snoring:ಹೆಚ್ಚಿನ ಜನರು ನಿದ್ದೆ ಮಾಡುವಾಗ ಉಸಿರಾಟದೊಂದಿಗೆ ಜೋರಾಗಿ ಧ್ವನಿಯನ್ನು ಮಾಡುತ್ತಾರೆ, ಅದನ್ನೇ ನಾವು ಗೊರಕೆ ಎಂದು ಕರೆಯುತ್ತೇವೆ.
Snoring: ಹೆಚ್ಚಿನ ಜನರು ನಿದ್ದೆ ಮಾಡುವಾಗ ಉಸಿರಾಟದೊಂದಿಗೆ ಜೋರಾಗಿ ಧ್ವನಿಯನ್ನು ಮಾಡುತ್ತಾರೆ, ಅದನ್ನೇ ನಾವು ಗೊರಕೆ ಎಂದು ಕರೆಯುತ್ತೇವೆ. ಗೊರಕೆಯು ನಿದ್ರೆಗೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು ಅದು ಗೊರಕೆ ಹೊಡೆಯುವವರಿಗೆ ತೊಂದರೆಯಾಗುವುದಿಲ್ಲ ಆದರೆ ಅದರಿಂದ ಇತರರ ನಿದ್ರೆ ಹಾಳಾಗುತ್ತದೆ.
ಇದನ್ನೂ ಓದಿ-Alert ! 2023 ರಲ್ಲಿ ಕೊರೊನಾ ಬಳಿಕ 2ನೇ ಅತಿದೊಡ್ಡ ಮಾರಕ ಸಾಬೀತಾಗಬಹುದು ಈ ಸೂಪರ್ ಬಗ್
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ನೀವು ಹೆಚ್ಚು ಗೊರಕೆ ಹೊಡೆಯುತ್ತಿದ್ದರೆ ನಿಮ್ಮ ಮಲಗುವ ಭಂಗಿಯನ್ನು ಬದಲಾಯಿಸಬೇಕು. ಹೀಗೆ ಮಾಡುವುದರಿಂದ ಗೊರಕೆಯ ಸಮಸ್ಯೆಯನ್ನು ತಪ್ಪಿಸಬಹುದು.
2. ಅಧಿಕ ತೂಕದಿಂದಾಗಿ ಗೊರಕೆಯ ಸಮಸ್ಯೆಯೂ ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಹೆಚ್ಚು ಗೊರಕೆ ಹೊಡೆಯುತ್ತಿದ್ದರೆ, ನಿಮ್ಮ ತೂಕವನ್ನು ಕಡಿಮೆ ಮಾಡಿ.
3. ಮಲಗುವ ಮುನ್ನ ಮದ್ಯಪಾನ ಮಾಡುವವರಲ್ಲಿ ಗೊರಕೆಯ ಸಮಸ್ಯೆ ಜಾಸ್ತಿಯಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.
4, ನಿಮಗೆ ಅತಿಯಾದ ಗೊರಕೆಯ ಸಮಸ್ಯೆ ಇದ್ದರೆ ರಾತ್ರಿ ಮಲಗುವಾಗ ಇನ್ನೂ ಒಂದು ದಿಂಬನ್ನು ಬಳಸಬೇಕು. ಹೀಗೆ ಮಾಡುವುದರಿಂದ ಗೊರಕೆಯ ಸಮಸ್ಯೆ ಇರುವುದಿಲ್ಲ.
5. ಪುದೀನಾ ಗೊರಕೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಲಗುವ ಮೊದಲು ನಿಮ್ಮ ಮೂಗಿನಲ್ಲಿ ಕೆಲವು ಹನಿ ಪುದೀನಾ ಎಣ್ಣೆಯನ್ನು ಹಾಕಿ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)