ಸೊರೆಕಾಯಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ತರಕಾರಿಗಳಲ್ಲಿ ಒಂದಾಗಿದೆ. ಆದ್ದರಿಂದ ಮಧುಮೇಹ ಇರುವವರು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆಯಂತೆ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ ಇದು ಮಧುಮೇಹಕ್ಕೆ ಔಷಧಿಯ ಪರ್ಯಾಯವಲ್ಲ.
ಕೆಲವು ಆರಂಭಿಕ ಅಧ್ಯಯನಗಳು ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡಬಹುದು ಎಂದು ಸೂಚಿಸುತ್ತವೆ. ಆದರೆ ಮಧುಮೇಹ ಇರುವವರು ಔಷಧಿ ಬದಲಿಗೆ ಲವಂಗವನ್ನ ಬಳಸಬಾರದು; ವೈದ್ಯರ ಸಲಹೆಯೇ ಮುಖ್ಯ.
ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಖಾಸಗಿ ಶಾಲೆಯ ಮಕ್ಕಳಲ್ಲಿ ಕಾಣಿಸಿಕೊಂಡಿರುವ ವಿಚಿತ್ರ ಜ್ವರ ಪೋಷಕರು ಹಾಗೂ ಆರೋಗ್ಯ ಇಲಾಖೆಯಲ್ಲಿ ಆತಂಕ ಮೂಡಿಸಿದೆ.
Hormonal shifts:ಮಲಗುವ ಮುನ್ನ 1ಗಂಟೆ ನಿಮ್ಮ ಫೋನ್ ಅನ್ನು ಪಕ್ಕಕ್ಕೆ ಇಟ್ಟರೆ.ನಿಮ್ಮ ಹಾರ್ಮೋನುಗಳಲ್ಲಿ ಆಗುವ ಅದ್ಭುತ ಬದಲಾವಣೆಗಳು ಇವು ಯಾವುವು ಅಂತಾ ತಿಳಿಯಲು ಈ ಸ್ಟೋರಿ ಓದಿ.
ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದ್ದು, ಈ ಮೂಲಕ ರಸ್ತೆಗೆ ಇಳಿಯಲಿವೆ ಬೈಕ್ ಆ್ಯಂಬುಲೆನ್ಸ್. 100 ಬೈಕ್ ಆ್ಯಂಬುಲೆನ್ಸ್ ಕಾರ್ಯಚರಣೆ ನಡೆಸಲಿದ್ದು, ನರ್ಸಿಂಗ್ ಪದವೀಧರರು ಇದನ್ನು ಬಳಕೆ ಮಾಡಲಿದ್ದಾರೆ.
ಸಾಮಾನ್ಯವಾಗಿ ರಕ್ತ, ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಇದಲ್ಲದೆ, ಕಳಪೆ ಆಹಾರ ಪದ್ಧತಿ ಮತ್ತು ವಿಭಿನ್ನ ಜೀವನಶೈಲಿಯಿಂದಾಗಿ ಹೊಟ್ಟೆಯ ಕ್ಯಾನ್ಸರ್ ಕೂಡ ಹೆಚ್ಚುತ್ತಿದೆ. ಆದ್ದರಿಂದ ದೇಹದಲ್ಲಿ ಕ್ಯಾನ್ಸರ್ ಇದ್ದರೆ ಮೊದಲೇ ಕೆಲವು ಸಂಕೇತ ನೀಡುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಇವುಗಳನ್ನು ನಿರ್ಲಕ್ಷಿಸುವುದು ಕೂಡಾ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.
ಲ್ಯಾಪ್ಟಾಪ್ ಮುಂದೆ ಆಫೀಸಿನಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದು, ಮೊಬೈಲ್ ನೋಡುತ್ತಾ ಮುಂದಕ್ಕೆ ಬಾಗುವುದು ಅಥವಾ ನಿರಂತರವಾಗಿ ವಾಹನ ಚಲಾಯಿಸುವುದು ನಮ್ಮ ದೇಹದಲ್ಲಿ ಅನೇಕ ಆರೋಗ್ಯದಲ್ಲಿ ಸಮಸ್ಯೆಯನ್ನು ತರಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಮಾಂಸಾಹಾರಿಗಳಲ್ಲಿ ಕೋಳಿ ಮಾಂಸ (Chicken meat) ಪ್ರಿಯರ ಸಂಖ್ಯೆ ಅತಿ ಹೆಚ್ಚು. ವಾರದಲ್ಲಿ ಕನಿಷ್ಠ ಎರಡು-ಮೂರು ಬಾರಿಯಾದರೂ ಚಿಕನ್ ಬಿರಿಯಾನಿ ಅಥವಾ ಚಿಕನ್ ಕರಿ ಇರಲೇಬೇಕು ಎನ್ನುವವರಿದ್ದಾರೆ. ಕೋಳಿ ಮಾಂಸವು ಪ್ರೊಟೀನ್ನ ಉತ್ತಮ ಮೂಲವಾಗಿದ್ದರೂ, ಆರೋಗ್ಯ ತಜ್ಞರು ಕೋಳಿ ಪ್ರಿಯರಿಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ... ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
drink this magical blue tea to lose weight quickly: ದೇಹ ತೂಕ ಇಳಿಸಲು ಹಸಿರು ಚಹಾ ಮತ್ತು ಕಪ್ಪು ಚಹಾ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
Hot Milk vs Cold Milk: ಕೆಲವರು ತಣ್ಣನೆಯ ಹಾಲು ಕುಡಿಯಲು ಇಷ್ಟಪಡುತ್ತಾರೆ. ಕೆಲವರು ಬಿಸಿ ಹಾಲು ಇಷ್ಟಪಡುತ್ತಾರೆ. ಹಾಗಾದರೆ ಈ ವಿಷಯದ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಆರೋಗ್ಯಕ್ಕೆ ಯಾವುದು ಉತ್ತಮ ಎಂದು ಈಗ ವಿವರವಾಗಿ ಕಂಡುಹಿಡಿಯೋಣ.
Bath and Alcohol : ಅದೆಷ್ಟೋ ಜನರು ಮದ್ಯ ಸೇವನೆ ಮಾಡಿದ ನಂತರ ಚನ್ನಾಗಿ ನಿದ್ದೆ ಬರುತ್ತೆ ಎನ್ನುವ ಕಾರಣಕ್ಕೆ ಸ್ನಾನ ಮಾಡಿ ಮಲಗುತ್ತಾರೆ. ಆದರೆ, ಇದು ಎಷ್ಟು ಅಪಾಯಕಾರಿ ಅಂತ ಅವರಿಗೆ ಗೊತ್ತಿಲ್ಲ. ನಿಮಗೂ ಈ ರೀತಿಯ ಅಭ್ಯಾಸ ಇದೆಯೇ..? ಬನ್ನಿ ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ..
Health tips : ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ನಮಗೆ ಮೊದಲು ನೆನಪಾಗುವುದೇ ತಂಪು ತಂಪಾದ ಕಲ್ಲಂಗಡಿ ಹಣ್ಣು. ಬಾಯಾರಿಕೆ ತಣಿಸುವುದರ ಜೊತೆಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಕಲ್ಲಂಗಡಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಸುಮಾರು 92% ರಷ್ಟು ನೀರಿನ ಅಂಶವಿರುವುದರಿಂದ, ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ತಡೆಯಲು ಇದು ಅತ್ಯುತ್ತಮ ಆಹಾರ.. ಆದರೆ ಸಮಯ ಮೀರಿ ತಿಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ..
Saree Cancer : ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ಅತ್ಯಂತ ಪವಿತ್ರ ಹಾಗೂ ಗೌರವಾನ್ವಿತ ಸ್ಥಾನವಿದೆ. ಯುಗಯುಗಗಳಿಂದ ಮಹಿಳೆಯರು ಸೀರೆಯನ್ನು ಧರಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ವೈದ್ಯಕೀಯ ಸಂಶೋಧನೆಗಳು ಮತ್ತು ವರದಿಗಳು ಸೀರೆ ಧರಿಸುವ ಕ್ರಮದ ಬಗ್ಗೆ ಒಂದು ಆತಂಕಕಾರಿ ವಿಷಯವನ್ನು ಹೊರಹಾಕಿವೆ.. ಹೆಚ್ಚಿನ ವಿವರ ಇಲ್ಲಿದೆ..
Garbage smell can affect health: ನೀವು ಇದರ ಬಗ್ಗೆ ಎಂದಿಗೂ ಯೋಚಿಸಿರಲಿಕ್ಕಿಲ್ಲ, ಆದರೆ ಕಸದ ದುರ್ವಾಸನೆಯು ಆರೋಗ್ಯಕ್ಕೆ ಅಪಾಯಕಾರಿಯೂ ಆಗಿರಬಹುದು. ಇದು ಶ್ವಾಸಕೋಶದ ಸಮಸ್ಯೆಗಳು, ಉಸಿರಾಟದ ತೊಂದರೆಗಳು ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಆದಷ್ಟು ಎಚ್ಚರವಹಿಸಿ.
Yawning Causes : ನಿಮಗೆ ಹೆಚ್ಚಾಗಿ ಆಕಳಿಕೆ ಬರುತ್ತಿದೆಯೇ..? ಹಗಲಿನಲ್ಲಿಯೂ ಸಹ ಅತಿಯಾಗಿ ಆಕಳಿಸುತ್ತಿದ್ದೀರಾ? ಇದರ ಅರ್ಥ ನಿಮ್ಮ ದೇಹವು ನಿಮಗೆ ಅಪಾಯಕಾರಿ ಅನಾರೋಗ್ಯದ ಸೂಚನೆ ನೀಡುತ್ತಿದೆ ಅಂತ. ಹೃದಯದ ಸಮಸ್ಯೆಗಳಿಂದ ಹಿಡಿದು ಉಸಿರಾಟದ ಸಮಸ್ಯೆಗಳವರೆಗೆ, ಆಕಳಿಕೆಗೆ ಹಲವು ಆರೋಗ್ಯ ಕಾರಣಗಳಿವೆ.. ಸಂಪೂರ್ಣ ಮಾಹಿತಿ ಇಲ್ಲಿದೆ..
elaichi prevent heart Attack: ಏಲಕ್ಕಿಯನ್ನು 'ಮಸಾಲೆಗಳ ರಾಣಿ' ಎಂದೂ ಕರೆಯುತ್ತಾರೆ. ಏಲಕ್ಕಿ ತನ್ನ ಶಕ್ತಿಶಾಲಿ ಔಷಧೀಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹಾಲಿನೊಂದಿಗೆ ಇದನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕದಿಂದ ಪರಿಹಾರ ದೊರೆಯುತ್ತದೆ.
Brain health:ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕೆಲಸದ ಒತ್ತಡ, ಗಡುವು, ನಿರಂತರ ಸ್ಕ್ರೀನ್ ಸಮಯ ಮತ್ತು ಬಹುಕಾರ್ಯಕ ಸಾಮಾನ್ಯವಾಗಿದೆ. ಆದಾಗ್ಯೂ, ನಮ್ಮ ಮೆದುಳುಗಳು ವಿರಾಮವಿಲ್ಲದೆ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿಲ್ಲ. ನಮ್ಮ ದೇಹದ ತೂಕದ ಕೇವಲ 2 ಪ್ರತಿಶತವನ್ನು ಹೊಂದಿರುವ ಮೆದುಳು, ನಾವು ಸೇವಿಸುವ ಶಕ್ತಿಯ 20 ಪ್ರತಿಶತವನ್ನು ಬಳಸುತ್ತದೆ. ನಿರಂತರ ಪರಿಶ್ರಮವು ಮೆದುಳಿನ ಗ್ಲೂಕೋಸ್ ಮತ್ತು ಆಮ್ಲಜನಕ ನಿಕ್ಷೇಪಗಳನ್ನು ಕಡಿಮೆ ಮಾಡುತ್ತದೆ, ನಮ್ಮ ಆಲೋಚನಾ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ.
ಮಧುಮೇಹಿ ರೋಗಿಗಳು ಒಣದ್ರಾಕ್ಷಿಗಳನ್ನ ತಿನ್ನಬಹುದೇ? ಇದು ಅನೇಕರ ಪ್ರಶ್ನೆಯಾಗಿರುತ್ತದೆ. ಮಧುಮೇಹಿಗಳು ಒಣದ್ರಾಕ್ಷಿ ತಿಂದರೆ ಅವರ ಆರೋಗ್ಯಕ್ಕೆ ಏನಾಗುತ್ತೆ? ಮಧುಮೇಹ ರೋಗಿಗಳಿಗೆ ಒಣದ್ರಾಕ್ಷಿ ಸುರಕ್ಷಿತವೇ? ಇದಕ್ಕೆ ಇಂದು ನಾವು ಉತ್ತರ ನೀಡಲಿದ್ದೇವೆ.
Health tips : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ, ಇದು ದೇಹಕ್ಕೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದರೂ, ಹೆಚ್ಚಿನ ಜನರು ಇದನ್ನು ಪರಿಗಣಿಸದೆ ಪ್ರತಿದಿನವೂ ಕುಡಿಯುತ್ತಾರೆ. ಅಂದಹಾಗೆ.. ಆಹಾರ ಮಾತ್ರ ತೂಕ ಹೆಚ್ಚಾಗಲು ಕಾರಣವಾಗುತ್ತೆ.. ಅಂತ ನೀವು ನಂಬಿದರೆ, ನಿಮ್ಮ ಊಹೆ ತುಂಬಾ ತಪ್ಪು. ಮದ್ಯಪಾನವು ಗಮನಾರ್ಹ ಕ್ಯಾಲೋರಿ ಅಂಶವನ್ನು ಹೊಂದಿದೆ. ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ..