ಯಾರೂ 19ಕ್ಕೆ ಬರಬೇಡಿ.. 20ಕ್ಕೆ ಮಾತ್ರ ಬನ್ನಿ

  • Zee Media Bureau
  • Jan 10, 2023, 12:43 PM IST

ಜನವರಿ 20ಕ್ಕೆ ನನ್ನ ಹುಟ್ಟುಹಬ್ಬ. ಈ ಬಾರಿ ಅಭಿಮಾನಿಗಳ ಜೊತೆ ಊಟ ಮಾಡುವ ಆಸೆ ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.. ಯಾರೂ 19ಕ್ಕೆ ಬರಬೇಡಿ.. 20ಕ್ಕೆ ಮಾತ್ರ ಬನ್ನಿ ಎಂದು ವಿಜಯ್‌ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ..

Trending News