ನಾನಂತೂ ‌ವಾಟ್ಸಾಪ್, ಫೇಸ್‌ಬುಕ್ ನೋಡಲ್ಲ- ಶ್ರೀರಾಮುಲು

  • Zee Media Bureau
  • Jan 20, 2023, 03:19 PM IST

ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆಗೆ ಕಾರ್ಯಕರ್ತರಿಗೆ ಕರೆ ವಿಚಾರ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು ಟ್ವಿಟರ್ ಹ್ಯಾಕ್‌ ಮಾಡಿರಬಹುದು.. ನಾನಂತೂ ‌ವಾಟ್ಸಾಪ್, ಫೇಸ್‌ಬುಕ್ ನೋಡಲ್ಲ ಅಂದಿದ್ದಾರೆ.

Trending News