Sunday Remedies: ಭಾನುವಾರ ಸೂರ್ಯದೇವನ ದಿನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಕೆಲ ಕೆಲಸಗಳನ್ನು ಭಾನುವಾರದಂದು ಅಪ್ಪಿತಪ್ಪಿಯೂ ಕೂಡ ಮಾಡಬಾರದು. ಜೊತೆಗೆ ಭಾನುವಾರ ಕೆಲ ವಸ್ತುಗಳ ಖರೀದಿ ಅಶುಭ ಎಂದು ಹೇಳಲಾಗುತ್ತದೆ.
Sunday Remedies: ಕಠಿಣ ಪರಿಶ್ರಮದ ಬಳಿಕವೂ ಕೂಡ ತಕ್ಕ ಫಲ ಪ್ರಾಪ್ತಿಯಾಗುತ್ತಿಲ್ಲ ಎಂದಾದರೆ ಚಿಂತಿಸುವ ಅಗತ್ಯವಿಲ್ಲ. ಶಾಸ್ತ್ರಗಳಲ್ಲಿ ಕೆಲ ಉಪಾಯಗಳನ್ನು ಸೂಚಿಸಲಾಗಿದ್ದು, ಇವುಗಳನ್ನು ನೀವು ಭಾನುವಾರ ಅನುಸರಿಸಿದರೆ, ನಿಮ್ಮ ಜೀವನದಲ್ಲಿನ ಸಂಕಷ್ಟಗಳು ದೂರವಾಗಲಿವೆ ಹಾಗೂ ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳಲಿವೆ.