ಬೆಳ್ಳಂಬೆಳಗ್ಗೆ ಬೆಡ್ ಮೇಲೆಯೇ ನಾಟಿ ಅವತಾರ ತಳೆದ ಬ್ಯೂಟಿ... ಫೋಟೋ ನೋಡಿ

Shama Sikandar Bold Pics: ಬೋಲ್ಡ್ ನೆಸ್ ಕುರಿತು ಚರ್ಚೆ ನಡೆಯುತ್ತಿದೆ ಎಂದರೆ ಅದರಲ್ಲಿ ಶಮಾ ಸಿಕಂದರ್ ಹೆಸರು ಮುಂಚೂಣಿಯಲ್ಲಿ ಇದ್ದೆ ಇರುತ್ತದೆ. ತನ್ನ ಮಾದಕ ಸೌಂದರ್ಯದಿಂದ ಪಡ್ಡೆ ಹೈಕ್ಳ ಎದೆಬಡಿತ ಹೆಚ್ಚಿಸುವ ಒಂದು ಸಣ್ಣ ಚಾನ್ಸ್ ಕೂಡ ಈ ಬೆಡಗಿ ಬಿಡುವುದಿಲ್ಲ.

Shama Sikandar Bold Pics: ಬೋಲ್ಡ್ ನೆಸ್ ಕುರಿತು ಚರ್ಚೆ ನಡೆಯುತ್ತಿದೆ ಎಂದರೆ ಅದರಲ್ಲಿ ಶಮಾ ಸಿಕಂದರ್ ಹೆಸರು ಮುಂಚೂಣಿಯಲ್ಲಿ ಇದ್ದೆ ಇರುತ್ತದೆ. ತನ್ನ ಮಾದಕ ಸೌಂದರ್ಯದಿಂದ ಪಡ್ಡೆ ಹೈಕ್ಳ ಎದೆಬಡಿತ ಹೆಚ್ಚಿಸುವ ಒಂದು ಸಣ್ಣ ಚಾನ್ಸ್ ಕೂಡ ಈ ಬೆಡಗಿ ಬಿಡುವುದಿಲ್ಲ. ಆದರೆ, ಈ ಬಾರಿ ತನ್ನ ಬೆಡ್ ರೂಮ್ ನಲ್ಲಿ ಹದ್ದನ್ನೇ ಮೀರಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡ ಈ ಬೆಡಗಿ, ಅವುಗಳನ್ನು  ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. 

 

ಇದನ್ನೂ ಓದಿ-ದೈತ್ಯ ಮೊಸಳೆಯನ್ನು ಬೈಕ್ ಮೇಲೆ ಮಲಗಿಸಿ, ಬೈಕ್ ಸವಾರಿ! ಈ ವೈರಲ್ ವಿಡಿಯೋ ನೀವು ನೋಡಲೇಬೇಕು

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

1. ಬಾಲಿವುಡ್ ಬೆಡಗಿ ಶಮಾ ಸಿಕಂದರ್ ಬೆಡ್ ರೂಮ್ ನಲ್ಲಿಯೇ ನಾಟಿ ಮೂಡ್ ಗೆ ಜಾರಿದ್ದಾಳೆ. ಅದೂ ಕೂಡ ಬೆಳ್ಳಂಬೆಳಗ್ಗೆ. ಅಷ್ಟೇ ಅಲ್ಲ ಆಕೆ ಕ್ಲಿಕ್ಕಿಸಿಕೊಂಡ ಫೋಟೋ ನೋಡಿದರೆ, ನಿಮ್ಮ ಮನದಲ್ಲೂ ಕೂಡ ಬಿರುಗಾಳಿ ಏಳುವುದು ಗ್ಯಾರಂಟಿ. ಈ ಮೊದಲು ಕೂಡ ಶಮಾ ತನ್ನ ಸೌಂದರ್ಯವನ್ನು ಅನಾವರಣಗೊಳಿಸಿದ್ದಾಳೆ. ಆದರೆ, ಈ ಬಾರಿ ಆಕೆ ಹದ್ದನ್ನೇ ಮೀರಿದ್ದಾಳೆ ಎಂದರೆ ಅತಿಶಯೋಕ್ತಿ ಎನಿಸದು.  

2 /5

2. ಬಿಕಿನಿ ಧರಿಸಿ ಬೆಡ್ ಮೇಲೆ ಮಲಗಿರುವ ಶಮಾ ಆಕಳಿಸುತ್ತಿದ್ದು, ಅದನ್ನು ನೋಡಿದ ಅಭಿಮಾನಿಗಳ ದಿನದಾರಂಭ ಮತ್ತಷ್ಟು ಅರಳಿದೆ. ಈ ನಟಿ ತುಂಬಾ ಬೋಲ್ಡ್ ಆಗಿದ್ದಾಳೆ ಮತ್ತು ತನ್ನ ಸೌಂದರ್ಯವನ್ನು ಅನಾವರಣಗೊಳಿಸಲು ಕಿಂಚಿತ್ತು ಹಿಂಜರಿಯುವುದಿಲ್ಲ. ಇದೇ ಕಾರಣದಿಂದ ಯಾವುದೇ ರೀತಿಯ ಅನುಮಾನಕ್ಕೆ ಒಳಗಾಗದೆ ತನ್ನ ಭಾವಚಿತ್ರಗಳನ್ನು ಕೂಡ ಹಂಚಿಕೊಳ್ಳುತ್ತಾಳೆ.  

3 /5

3. ಪ್ರತಿ ಬಾರಿ ಪೋಲ್ಕಾ ಡಾಟ್ ಕಪ್ಪುಬಣ್ಣದ ಬಿಕಿನಿ ಧರಿಸಿ ಶಮಾ ಇಂಟರ್ನೆಟ್ ನ ತಾಪಮಾನ ಹೆಚ್ಚಿಸುತ್ತಾಳೆ. ಸೌಂದರ್ಯ ಪ್ರೀಯರಿಗೆ ಶಮಾಳ ಈ ಅವತಾರ ಭಾರಿ ಇಷ್ಟವಾಗುತ್ತದೆ. ಇದೇ ಕಾರಣದಿಂದ ಅವರು ಶಮಾ ಕುರಿತು ಹೊಗಳಿಕೆಯ ಮಾತುಗಳನ್ನಾಡುತ್ತಿದ್ದು, ನಿಲ್ಲುವ ಮಾತೆ ಎತ್ತುತ್ತಿಲ್ಲ. ಹಾಗೆ ನೋಡಿದರೆ, ಅಭಿಯಕ್ಕಿಂತ ತನ್ನ ಬೋಲ್ಡ್ ನೆಸ್ ಕಾರಣವೇ ಈ ನಟಿ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾಳೆ.   

4 /5

4. ಪ್ರವಾಸವನ್ನು ಸಾಕಷ್ಟು ಇಷ್ಟಪಡುವ ಶಮಾಳ ಅಚ್ಚುಮೆಚ್ಚಿನ ತಾಣ ಎಂದರೆ ಕಡಲು ತೀರ ಮತ್ತು ಅಲ್ಲಿಗೆ ತಲುಪುತ್ತಲೇ ಶಮಾ ಮತ್ಸ್ಯಕನ್ಯೆಯ ಅವತಾರ ತಳೆಯುತ್ತಾಳೆ. ಬಿಕಿನಿ ಧರಿಸಿ ಸಮುದ್ರಕ್ಕೆ ಅಥವಾ ಸ್ವಿಮ್ಮಿಂಗ್ ಪೂಲ್ ಗೆ ಇಳಿಯುವ ಶಮಾಳ ಭಾವಚಿತ್ರಗಳೇ ಇದಕ್ಕೆ ಸಾಕ್ಷಿ. ಇದೆ ಕಾರಣದಿಂದ ಆಕೆಯ ಮೋಹಕ ನೋಟ ಸಾಕಷ್ಟು ಹೆಡ್ಲೈನ್ ಪಡೆದುಕೊಳ್ಳುತ್ತದೆ.  

5 /5

5. ಶಮಾ ಕುರಿತಾದ ಒಂದು ಗುಟ್ಟಿನ ವಿಷಯ ಸಂಗತಿ ಎಂದರೆ, ಆಕೆಯ ವಯಸ್ಸು 41 ವರ್ಷ. ಆದರೆ, ಆಕೆಯ ಭಾವಚಿತ್ರಗಳಿಂದ ಆಕೆಯ ಈ ವಯಸ್ಸನ್ನು ಅಂದಾಜಿಸುವುದು ಸ್ವಲ್ಪ ಕಷ್ಟಸಾಧ್ಯವೇ ಸರಿ. ಕಳೆದ ವರ್ಷವಷ್ಟೇ ಶಮಾ ಅಮೆರಿಕಾದ ಓರ್ವ ಉದ್ಯಮಿಯ ಜೊತೆಗೆ ಕ್ರಿಶ್ಚಿಯನ್ ಸಂಪ್ರದಾಯದ ಮೂಲಕ ವಿವಾಹ ಮಾಡಿಕೊಂಡಿದ್ದಾಳೆ. ಆಕೆಯ ಈ ವಿವಾಹ ಗೋವಾದಲ್ಲಿ ನೆರವೇರಿತ್ತು ಮತ್ತು ಪ್ರಸ್ತುತ ಆಕೆ ತನ್ನ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾಳೆ.