ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ ತನಿಖೆ ನಡೆಸಿ ವರದಿ ಸಿದ್ಧಪಡಿಸಿದ ತಜ್ಞರು

  • Zee Media Bureau
  • Jan 23, 2023, 01:31 AM IST

ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ದುರಂತ ಪ್ರಕರಣ. 10 ದಿನಗಳ ನಂತರ ಘಟನೆಗೆ ಕಾರಣ ಸಾಬೀತು. ನಾಳೆ ತಪ್ಪಿತಸ್ಥರ ವಿರುದ್ಧ ಆಗುತ್ತಾ ಕಠಿಣ ಕ್ರಮ..!? ನಾಳೆ BMRCL ಅಧಿಕಾರಿಗಳನ್ನ ಭೇಟಿ ಮಾಡಲಿರೋ IISc. ಪ್ರಕರಣದ ವರದಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ.

Trending News