ಮೂರೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವ್ಯೂವ್ಸ್ ಪಡೆಯಿತು ಬಿಗ್ ಬಾಸ್ ಸ್ಪರ್ಧಿಯ ಬೋಲ್ಡ್ ವಿಡಿಯೋ!

ನಿಕ್ಕಿ ತಂಬೋಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಅವರು ವಿಶೇಷತೆ ಕಪ್ಪು ಬಣ್ಣದ  ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ತನ್ನ ಹಾಟ್  ಫಿಗರ್ ಅನ್ನು ಕ್ಯಾಮೆರಾ ಮುಂದೆ ಬಿಚ್ಚಿಟ್ಟಿದ್ದಾರೆ. 

Written by - Ranjitha R K | Last Updated : Jan 26, 2023, 07:54 PM IST
  • ನಿಕ್ಕಿ ತಂಬೋಲಿ ಹಾಟ್ ಲುಕ್
  • ಸಾಮಾಜಿಕ ಮಾಧ್ಯಮದಲ್ಲಿ ನಿಕ್ಕಿ ವಿಡಿಯೋ
  • 3 ಗಂಟೆಗಳಲ್ಲಿ ಲಕ್ಷಗಟ್ಟಲೆ ವ್ಯುವ್ಸ್
ಮೂರೇ ಗಂಟೆಗಳಲ್ಲಿ ಲಕ್ಷಗಟ್ಟಲೆ  ವ್ಯೂವ್ಸ್ ಪಡೆಯಿತು ಬಿಗ್ ಬಾಸ್ ಸ್ಪರ್ಧಿಯ ಬೋಲ್ಡ್ ವಿಡಿಯೋ!    title=

ನವದೆಹಲಿ : ನಟಿ, ಮಾಡೆಲ್ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಂಬೋಲಿ  ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೋಲ್ಡ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಕೇವಲ 3 ಗಂಟೆಗಳ ಹಿಂದೆ ಶೇರ್ ಆಗಿರುವ ಈ ವಿಡಿಯೋಗೆ 1 ಲಕ್ಷದ 50 ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದ್ದು, ಲಕ್ಷಗಟ್ಟಲೆ ವ್ಯುವ್ಸ್ ಸಿಕ್ಕಿವೆ. 

ನಿಕ್ಕಿ ತಂಬೋಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಅವರು ವಿಶೇಷತೆ  ಕಪ್ಪು ಬಣ್ಣದ  ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ತನ್ನ ಹಾಟ್  ಫಿಗರ್ ಅನ್ನು ಕ್ಯಾಮೆರಾ ಮುಂದೆ ಬಿಚ್ಚಿಟ್ಟಿದ್ದಾರೆ. 

ಇದನ್ನೂ ಓದಿ : Samantha : ʼಸ್ಯಾಮ್‌ ಈಸ್‌ ಬ್ಯಾಕ್‌..ʼ ಜಿಮ್‌ನಲ್ಲಿ ಬೆವರಿಳಿಸಿದ ಬ್ಯೂಟಿ ಕ್ವೀನ್‌..!

ವೈರಲ್ ಆಗಿದೆ ಹಾಟ್ ವಿಡಿಯೋ  :
ಈ ವಿಡಿಯೋವನ್ನು ಅಭಿಮಾನಿಗಳು  ಬಹಳವಾಗಿಯೇ ಮೆಚ್ಚಿಕೊಂಡಿದ್ದಾರೆ. ಕಪ್ಪು ಬಿಕಿನಿ ಸೆಟ್‌ನಲ್ಲಿ ನಿಕ್ಕಿ ಪರ್ಫೆಕ್ಟ್ ಬೀಚ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕ್ಷಣದಿಂದಲೇ, ನೆಟ್ಟಿಗರು ಕೂಡಾ ಭರ್ಜರಿಯಾಗಿಯೇ  ಕಾಮೆಂಟ್ ಮಾಡುತ್ತಿದ್ದಾರೆ. 

 

ಇದನ್ನೂ ಓದಿ : ಒಂದರ ಹಿಂದೆ ಒಂದು ಪ್ರಶಸ್ತಿ.. ಎಂಜಾಯ್‌ ಮಾಡೋಕೆ ಸ್ವಲ್ಪ ಗ್ಯಾಪ್‌ ಕೊಡಮ್ಮ..!

ಹೆಚ್ಚೇ ಇದೆ ಫಾಲೋವರ್ಸ್ ಸಂಖ್ಯೆ : 
ನಿಕ್ಕಿ  ತಂಬೋಲಿ ಇಲ್ಲಿಯವರೆಗೆ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳದೆ ಇರಬಹುದು. ಆದ್ರೆವವರು ಚಲನಚಿತ್ರ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದಲ್ಲದೆ, ಅವರು ಆಗಾಗ  ತನ್ನ ಫೋಟೋಸ್ ಮತ್ತು ವೀಡಿಯೊಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಸದ್ಯಕ್ಕಂತೂ ನಿಕ್ಕಿ ತನ್ನ ಸಿಜ್ಲಿಂಗ್ ಲುಕ್ ಮತ್ತು ಹಾಟ್ ಫಿಗರ್ ಬಗ್ಗೆ ಚರ್ಚೆಯಲ್ಲಿದ್ದಾರೆ. ನಿಕ್ಕಿ ತಂಬೋಲಿ  Instagramನಲ್ಲಿ 3.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹಾಗಾಗಿಯೇ ಅವರ ಪ್ರತಿಯೊಂದು ಪೋಸ್ಟ್ ಕೂಡಾ ವೈರಲ್ ಆಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News