ಹೆಂಡ್ತಿ, ಮನೇಲಿರೋ ಬಂಗಾರ ಅಡಾ ಇಡು ಅಂತ ಬೈಯ್ತಾಳೆ

  • Zee Media Bureau
  • Feb 10, 2023, 10:47 PM IST

ಕಾಮಿಡಿ ಕಿಲಾಡಿಯಾಗಿ ಮಿಂಚಿದ್ದ ಧರ್ಮಣ್ಣ ಇಂದು ಸೂಪರ್ ಸ್ಟಾರ್ ಆಗಿ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಪ್ರಸಿದ್ಧಿಯಾಗಿರುವ ಧರ್ಮಣ್ಣ ಜೀ ಕನ್ನಡ ಜತೆ ತಮ್ಮ ಬದುಕಿನ ನೆನೆಪುಗಳನ್ನ ಹಂಚಿಕೊಂಡಿದ್ದಾರೆ.

Trending News