ಇನ್ಮುಂದೆ ನಾನು ಮಾಡೋ ಪ್ರಾಜೆಕ್ಟ್‌ ಡಿಫ್ರೆಂಟ್‌ ಆಗಿರಬೇಕು

  • Zee Media Bureau
  • Feb 11, 2023, 10:19 PM IST

ಬಿಗ್‌ಬಾಸ್‌ ನಂತ್ರ ಫಾಲೋವರ್ಸ್‌ ಜಾಸ್ತಿಯಾಗಿದ್ದಾರೆ ಎಂದು ನಟಿ ಶುಭ ಪೂಂಜಾ ಹೇಳಿದ್ದಾರೆ.. ಇನ್ಮುಂದೆ ನಾನು ಮಾಡೋ ಪ್ರಾಜೆಕ್ಟ್‌ ಡಿಫ್ರೆಂಟ್‌ ಆಗಿರಬೇಕು. ಸಿಕ್ಕಿದ ಸಿನಿಮಾ ಒಪ್ಪಿಕೊಂಡು ಅಭಿಮಾನಿಗಳಿಗೆ ನಿರಾಸೆ ಮಾಡೋದಿಲ್ಲ ಎಂದು ಶುಭ ಪೂಂಜಾ ಹೇಳಿದ್ದಾರೆ.

Trending News