ಎಷ್ಟೇ ಸಂಪಾದನೆ ಮಾಡಿದರೂ ಈ ರಾಶಿಯವರ ಕೈಯ್ಯಲ್ಲಿ ಹಣ ಉಳಿಯುವುದೇ ಇಲ್ಲ

ಕೆಲವೊಬ್ಬರು ಎಷ್ಟೇ ದುಡಿದರೂ ಎಷ್ಟೇ ಹಣ ಗಳಿಸಿದರೂ ಅವರ ಕೈಯ್ಯಲ್ಲಿ ಹಣ  ನಿಲ್ಲುವುದೇ ಇಲ್ಲ. ಜ್ಯೋತಿಷ್ಯದ ಪ್ರಕಾರ, ರಾಶಿಯವರು  ಎಷ್ಟೇ ಹಣ ಸಂಪಾದನೆ ಮಾಡಿದರೂ ಅವಯ ಕೈಯ್ಯಲ್ಲಿ ಹಣ ಉಳಿಯುವುದಿಲ್ಲ.  

ಬೆಂಗಳೂರು : ಶ್ರೀಮಂತರಾಗುವುದು, ಐಶಾರಾಮಿ ಜೀವನ ನಡೆಸುವುದು ಪ್ರತಿಯೊಬ್ಬ ಮನುಷ್ಯನ ಬಯಕೆಯಾಗಿರುತ್ತದೆ. ಆದರೆ ಪ್ರತಿಯೊಬ್ಬರೂ  ಐಷಾರಾಮಿ ಜೀವನವನ್ನು ನಡೆಸುವುದು ಸಾಧ್ಯವಾಗುವುದಿಲ್ಲ. ಕೆಲವೊಬ್ಬರು ಎಷ್ಟೇ ದುಡಿದರೂ ಎಷ್ಟೇ ಹಣ ಗಳಿಸಿದರೂ ಅವರ ಕೈಯ್ಯಲ್ಲಿ ಹಣ  ನಿಲ್ಲುವುದೇ ಇಲ್ಲ. ಹಣ ಕೈಗೆ ಬರುತ್ತಿದ್ದಂತೆಯೇ ಖರ್ಚಿಗೆ ದಾರಿ ಕೂಡಾ ತೆರೆದುಕೊಳ್ಳುತ್ತದೆ. ಜ್ಯೋತಿಷ್ಯದ ಪ್ರಕಾರ, ರಾಶಿಯವರು  ಎಷ್ಟೇ ಹಣ ಸಂಪಾದನೆ ಮಾಡಿದರೂ ಅವಯ ಕೈಯ್ಯಲ್ಲಿ ಹಣ ಉಳಿಯುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಿಥುನ ರಾಶಿ : ಮಿಥುನ ರಾಶಿಯವರು ದುಬಾರಿ ಜೀವನವನ್ನು ನಡೆಸುತ್ತಾರೆ.  ಕೆಲವೊಮ್ಮೆ ತೋರ್ಪಡಿಕೆಗಾಗಿಯೇ ಸಾಕಷ್ಟು ಹಣ ಖರ್ಚು ಮಾಡುತ್ತಾರೆ.  ಹೀಗಾಗಿ ಅವರಿಗೆ ಯಾವಾಗ ಎಲ್ಲಿ ಹಣ ಖರ್ಚಾಯಿತು ಎನ್ನುವುದೇ ತಿಳಿಯುವುದಿಲ್ಲ. ಕೈಯಲ್ಲಿ ಹಣ ಉಳಿಯುವುದೂ ಇಲ್ಲ. 

2 /5

ಸಿಂಹ ರಾಶಿ : ಸಿಂಹ ರಾಶಿಯ ಜನರು ಕಾಣಿಸಿಕೊಳ್ಳುವ ವಿಚಾರದಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಅವರು ತಮ್ಮಷ್ಟಕ್ಕೆ ಮಾತ್ರ ಹಣವನ್ನು ಖರ್ಚು ಮಾಡುತ್ತಾರೆ, ಅವರು ಇತರರಿಗಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಅದಕ್ಕಾಗಿಯೇ ಅವರು ಕಷ್ಟದ ಸಮಯದಲ್ಲಿ ಏನನ್ನೂ ಉಳಿಸುವುದಿಲ್ಲ. ಅವರು ದುಬಾರಿ ವಸ್ತುಗಳನ್ನು ಇಷ್ಟಪಡುತ್ತಾರೆ ಮತ್ತು ಅನಗತ್ಯವಾಗಿ ಶಾಪಿಂಗ್ ಮಾಡುತ್ತಾರೆ. 

3 /5

ತುಲಾ ರಾಶಿ: ತುಲಾ ರಾಶಿಯ ಜನರು ಪ್ರತಿಯೊಂದು ವಿಷಯದಲ್ಲೂ ತುಂಬಾ ಸಮತೋಲಿತರಾಗಿದ್ದರೂ, ಹಣವನ್ನು ನಿರ್ವಹಿಸುವಲ್ಲಿ ಮಾತ್ರ ಎಡವುತ್ತಾರೆ. . ಇದರಿಂದಾಗಿ ದೊಡ್ಡ ಮೊತ್ತಡ ಸಂಪಾದನೆ ಇದ್ದರೂ ಉಳಿತಾಯ ಮಾಡಲು ಸಾಧ್ಯವಾಗುತವುದಿಲ್ಲ. ಸ್ವಲ್ಪ ಕಾಳಜಿ ವಹಿಸಿದರೆ, ಅವರು ಸಾಕಷ್ಟು ಹಣ ಕೂಡಿಡುವುದು ಸಾಧ್ಯವಾಗುತ್ತದೆ.  

4 /5

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಜನರು ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಈ ಕಾರಣದಿಂದ ನೀರಿನಂತೆ ಹಣ ಖರ್ಚು ಮಾಡುತ್ತಾರೆ. ಈ ಜನರು ತಮ್ಮ ಮೇಲೆ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ಇತರರ ವಿಚಾರ ಬಂದಾಗ  ಜಿಪುಣತನ ತೋರುತ್ತಾರೆ.   

5 /5

ಕುಂಭ ರಾಶಿ : ಕುಂಭ ರಾಶಿಯವರು ಕೂಡ ಸಾಕಷ್ಟು ಖರ್ಚು ಮಾಡುತ್ತಾರೆ.  ಪದೇ ಪದೇ ಏನನ್ನಾದರೂ ಖರೀದಿಸುತ್ತಲೇ ಇರುತ್ತಾರೆ.  ಇವರಿಗೆ ಶಾಪಿಂಗ್‌ ಮಾಡುವುದೆಂದರೆ ಬಹಳ ಇಷ್ಟ. ಈ ಕಾರಣದಿಂದಾಗಿ, ಹಣವನ್ನು ಉಳಿಸುವ ಅವರ ಪ್ರಯತ್ನಗಳು ವಿಫಲವಾಗುತ್ತವೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)