ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಆಕ್ಟೀವ್

  • Zee Media Bureau
  • Feb 19, 2023, 12:10 PM IST

ಚಾಮರಾಜಪೇಟೆ ವ್ಯಾಪ್ತಿಯಲ್ಲಿ ರೌಡಿ ಶೀಟರ್‌ ಸೈಲೆಂಟ್ ಸುನೀಲ ಫುಲ್‌ ಆಕ್ಟೀವ್ ಆಗಿದ್ದಾನೆ.. ದೇವಸ್ಥಾನದ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದ್ದಾನೆ. ಲಡ್ಡು ಕವರ್‌ನ ಮೇಲೆ ಸೈಲೆಂಟ್ ಸುನೀಲನ ಸ್ಟಿಕ್ಕರ್ ಫೋಟೋ ಅಳವಡಿಸಲಾಗಿದೆ.

Trending News