ಬೀದಿ ಜಗಳಕ್ಕೆ ಬ್ರೇಕ್‌ ಹಾಕಿದ ರಾಜ್ಯ ಸರ್ಕಾರ

  • Zee Media Bureau
  • Feb 22, 2023, 02:08 AM IST

ರೋಹಿಣಿ ಸಿಂಧೂರಿ.. ಡಿ.ರೂಪಾ ಬೀದಿ ಜಗಳಕ್ಕೆ ರಾಜ್ಯ ಸರ್ಕಾರ ಬ್ರೇಕ್‌ ಹಾಕಿದೆ.. ಇಬ್ಬರು ಮಹಿಳಾಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಮಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ.

Trending News