daughters of star cricketers: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರ ಪುತ್ರಿಯರನ್ನು ಕಂಡೀರಾ? ಅರೆರೇ..ಎಂಥಾ ಸೌಂದರ್ಯವಿದು…

daughters of star cricketers: ಐಕಾನಿಕ್ ಕ್ರಿಕೆಟಿಗ ಕಪಿಲ್ ದೇವ್ ಮತ್ತು ಪತ್ನಿ ರೋಮಿ ಭಾಟಿಯಾರಿಗರ ಅಮಿಯಾ ದೇವ್ ಎಂಬ ಸುಂದರ ಮಗಳಿದ್ದಾಳೆ. 2014 ರಲ್ಲಿ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, 26 ವರ್ಷದ ಅಮಿಯಾ ತನ್ನ ತಂದೆ ಕಪಿಲ್ ಅವರ ಜೀವನಚರಿತ್ರೆ ‘83’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.

1 /6

ಐಕಾನಿಕ್ ಕ್ರಿಕೆಟಿಗ ಕಪಿಲ್ ದೇವ್ ಮತ್ತು ಪತ್ನಿ ರೋಮಿ ಭಾಟಿಯಾರಿಗರ ಅಮಿಯಾ ದೇವ್ ಎಂಬ ಸುಂದರ ಮಗಳಿದ್ದಾಳೆ. 2014 ರಲ್ಲಿ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, 26 ವರ್ಷದ ಅಮಿಯಾ ತನ್ನ ತಂದೆ ಕಪಿಲ್ ಅವರ ಜೀವನಚರಿತ್ರೆ ‘83’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.

2 /6

ಭಾರತೀಯ ವೇಗದ ಬೌಲರ್ ಅನಿಲ್ ಕುಂಬ್ಳೆ ಅವರು ಚೇತನಾ ರಾಮತೀರ್ಥ ಅವರನ್ನು ವಿವಾಹವಾಗಿದ್ದಾರೆ. ಚೇತನಾಗೂ ಮುನ್ನ ಕುಮಾರ್ ವಿ. ಜಹಗೀರ್ದಾರ್ ಎಂಬವರನ್ನು ಮದುವೆಯಾಗಿದ್ದ ಅನಿಲ್ ಕುಂಬ್ಳೆಗೆ ಆರುಣಿ ಎಂಬ ಮಗಳಿದ್ದಳು. ಎರಡನೇ ಮದುವೆ ಬಳಿಕ ಆರುಣಿಯನ್ನು ಕುಂಬ್ಳೆ ದತ್ತು ಪಡೆದಿದ್ದಾರೆ. 29 ವರ್ಷದ ಆರುಣಿ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.

3 /6

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಡೋನಾರನ್ನು ವಿವಾಹವಾಗಿದ್ದಾರೆ. ಇವರಿಗೆ ಸನಾ ಗಂಗೂಲಿ ಎಂಬ ಮಗಳಿದ್ದು, 22 ವರ್ಷ ವಯಸ್ಸಿನವರಾಗಿದ್ದಾರೆ. ಆಕ್ಟೀವ್ ಫ್ಯಾನ್ ಪೇಜ್ ಹೊಂದಿರುವ ಇವರಿಗೆ 20 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಪ್ರಸ್ತುತ, ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪದವಿಯನ್ನು ಮುಂದುವರಿಸುತ್ತಿದ್ದಾರೆ.

4 /6

ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಮಕ್ಕಳಲ್ಲಿ ಒಬ್ಬರಾದ ಸಾರಾ ತೆಂಡೂಲ್ಕರ್ ಅವರು ಮಾಜಿ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಪತ್ನಿ ಅಂಜಲಿ ತೆಂಡೂಲ್ಕರ್ ಅವರ ಮಗಳು. 25 ವರ್ಷದ ಸಾರಾ ಕೂಡ ಮೆಡಿಸಿನ್‌ನಲ್ಲಿ ಪದವಿ ಪಡೆದಿದ್ದಾರೆ. ಅವರು ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಲಂಡನ್‌ ನಲ್ಲಿ ನೆಲೆಸಿದ್ದಾರೆ. ಇದರ ಹೊರತಾಗಿ, ಅವರು 2.3 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.

5 /6

ಮತ್ತೊಬ್ಬ ಜನಪ್ರಿಯ ಸ್ಟಾರ್ ಕಿಡ್, ರಾಬಿಯಾ ಸಿಧು .ಭಾರತೀಯ ಕ್ರಿಕೆಟಿಗ-ರಾಜಕಾರಣಿ, ನವಜೋತ್ ಸಿಂಗ್ ಸಿಧು ಮತ್ತು ಅವರ ಪತ್ನಿ ನವಜೋತ್ ಕೌರ್ ಸಿಧು ಅವರ ಪುತ್ರಿ. ವೃತ್ತಿಯಲ್ಲಿ, ರಾಬಿಯಾ ಭಾರತೀಯ ಫ್ಯಾಷನ್ ಸ್ಟೈಲಿಸ್ಟ್ ಮತ್ತು ಸೃಜನಶೀಲ ನಿರ್ದೇಶಕಿ.

6 /6

ಅಲೇಕಾ ಶಾಸ್ತ್ರಿ. ಇವರು ಕಾಮೆಂಟೇಟರ್, ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಅವರ ಪುತ್ರಿ.