English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Kapil Dev

Kapil Dev

ಕ್ರಿಕೆಟ್ ಇತಿಹಾಸದಲ್ಲಿ ​​ಒಮ್ಮೆಯೂ ರನೌಟ್ ಆಗದ ಆಟಗಾರರು ಯಾರು ಗೊತ್ತೆ..! ಈ 5 ಜನರಲ್ಲಿ ಒಬ್ಬರೇ ಭಾರತೀಯರು
Cricket Records Feb 19, 2026, 10:02 PM IST
ಕ್ರಿಕೆಟ್ ಇತಿಹಾಸದಲ್ಲಿ ​​ಒಮ್ಮೆಯೂ ರನೌಟ್ ಆಗದ ಆಟಗಾರರು ಯಾರು ಗೊತ್ತೆ..! ಈ 5 ಜನರಲ್ಲಿ ಒಬ್ಬರೇ ಭಾರತೀಯರು
Cricketers who never got run out : ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಮ್ಮೆಯೂ ರನ್ ಔಟ್ ಆಗದ 5 ದಿಗ್ಗಜ ಕ್ರಿಕೆಟಿಗರ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ. ಅಷ್ಟೇ ಅಲ್ಲದೆ, ನಮ್ಮ ಭಾರತೀಯ ಕ್ರಿಕೆಟಿಗರೊಬ್ಬರು ಈ ಪಟ್ಟಿಯಲ್ಲಿದ್ದಾರೆ.. ಯಾರವರು..? ಬನ್ನಿ ನೋಡೋಣ.. 
ಇಮ್ರಾನ್ ಖಾನ್ ಬೆಂಬಲಕ್ಕೆ ನಿಂತ ಭಾರತದ ಖ್ಯಾತ ಕ್ರಿಕೆಟಿಗರು..!ಪಾಕಿಸ್ತಾನ ಸರ್ಕಾರಕ್ಕೆ 3 ಬೇಡಿಕೆ
Kapil Dev Feb 17, 2026, 03:54 PM IST
ಇಮ್ರಾನ್ ಖಾನ್ ಬೆಂಬಲಕ್ಕೆ ನಿಂತ ಭಾರತದ ಖ್ಯಾತ ಕ್ರಿಕೆಟಿಗರು..!ಪಾಕಿಸ್ತಾನ ಸರ್ಕಾರಕ್ಕೆ 3 ಬೇಡಿಕೆ
Imran Khan news : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಲು ಹದಿನಾಲ್ಕು ಮಾಜಿ ನಾಯಕರು ಮುಂದೆ ಬಂದಿದ್ದಾರೆ. ಇದರಲ್ಲಿ ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜರೂ ಸೇರಿದ್ದಾರೆ. ಇಮ್ರಾನ್ ಖಾನ್ ಪ್ರಸ್ತುತ ಜೈಲಿನಲ್ಲಿದ್ದು, ಅವರ ಆರೋಗ್ಯ ತುಂಬಾ ಹೀನಾಯವಾಗಿದೆ.
ಪ್ರತಿ ಪಂದ್ಯದಲ್ಲೂ BCCIಯಿಂದ 2 ಸೀಟುಗಳು ರಿಸರ್ವ್ಡ್ ಮಾಡಲಾಗುತ್ತೆ ಯಾಕೆ ಗೊತ್ತಾ! ಕ್ರಿಕೆಟ್‌ ಜಗತ್ತಿನ ನಿಗೂಢ ರಹಸ್ಯ ಕೊನೆಗೂ ಬಯಲು
cricket Feb 10, 2026, 12:49 PM IST
ಪ್ರತಿ ಪಂದ್ಯದಲ್ಲೂ BCCIಯಿಂದ 2 ಸೀಟುಗಳು ರಿಸರ್ವ್ಡ್ ಮಾಡಲಾಗುತ್ತೆ ಯಾಕೆ ಗೊತ್ತಾ! ಕ್ರಿಕೆಟ್‌ ಜಗತ್ತಿನ ನಿಗೂಢ ರಹಸ್ಯ ಕೊನೆಗೂ ಬಯಲು
BCCI Team india match: ಭಾರತೀಯ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿಯೊಂದು ಕ್ರಿಕೆಟ್‌ ಪಂದ್ಯದಲ್ಲೂ 2 ಖಾಲಿ ಸೀಟುಗಳನ್ನು ಕಾಯ್ದಿರಿಸುತ್ತದೆ ನಿಮಗೆ ಯಾಕೇ ಎಂಬುದು ನಿಮಗೆ ತಿಳಿದಿದ್ಯಾ..ಈ ಬಗ್ಗೆ ತಿಳಿಯಲು ಈ ಸ್ಟೋರಿ.. 
175ರ ಮ್ಯಾಜಿಕ್ ಮತ್ತು ಎರಡು ವಿಶ್ವಕಪ್‌ಗಳ ಸುವರ್ಣ ಮೈಲಿಗಲ್ಲು: ಇತಿಹಾಸ ಮರುಕಳಿಸಿದ ಕ್ಷಣ!
ICC U-19 World Cup 2026 Feb 6, 2026, 09:58 PM IST
175ರ ಮ್ಯಾಜಿಕ್ ಮತ್ತು ಎರಡು ವಿಶ್ವಕಪ್‌ಗಳ ಸುವರ್ಣ ಮೈಲಿಗಲ್ಲು: ಇತಿಹಾಸ ಮರುಕಳಿಸಿದ ಕ್ಷಣ!
ಭಾರತೀಯ ಕ್ರಿಕೆಟ್‌ನಲ್ಲಿ ಕೆಲವು ಸಂಖ್ಯೆಗಳು ಕೇವಲ ಅಂಕಿಸಂಖ್ಯೆಗಳಾಗಿ ಉಳಿಯುವುದಿಲ್ಲ, ಅವು ಭಾವನೆಯಾಗಿ ಬದಲಾಗುತ್ತವೆ. '175' ಅಂತಹದ್ದೇ ಒಂದು ಮ್ಯಾಂತ್ರಿಕ ಸಂಖ್ಯೆ. 1983ರಲ್ಲಿ ಕಪಿಲ್ ದೇವ್ ಸಿಡಿಸಿದ ಅಜೇಯ 175 ರನ್ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟರೆ, ಇದೀಗ 2026ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ಅಷ್ಟೇ ರನ್‌ಗಳ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ಮತ್ತೊಂದು ವಿಶ್ವಕಪ್ ಕಿರೀಟ ತೊಡಿಸಿದೆ. ಈ ಎರಡು ಇನಿಂಗ್ಸ್‌ಗಳು ಭಾರತೀಯ ಕ್ರಿಕೆಟ್‌ನ ಎರಡು ಮಹಾನ್ ವಿಜಯಗಳ ಅಡಿಪಾಯವಾಗಿ ಇತಿಹಾಸದ ಪುಟ ಸೇರಿವೆ.
ENG vs IND: ವಿದೇಶದಲ್ಲಿ 100 ವಿಕೆಟ್, ದಿಗ್ಗಜರ ಸಾಲಿಗೆ ಸೇರಿದ ಮೊಹಮ್ಮದ್ ಸಿರಾಜ್
Mohammed Siraj‌ Aug 5, 2025, 09:56 AM IST
ENG vs IND: ವಿದೇಶದಲ್ಲಿ 100 ವಿಕೆಟ್, ದಿಗ್ಗಜರ ಸಾಲಿಗೆ ಸೇರಿದ ಮೊಹಮ್ಮದ್ ಸಿರಾಜ್
Mohammed Siraj‌: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಐದು ಪಂದ್ಯಗಳಲ್ಲಿ ಒಟ್ಟು 23 ವಿಕೆಟ್ ಪಡೆದಿದ್ದಾರೆ. ಇದಲ್ಲದೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರರು
Ind vs Eng Jul 29, 2025, 04:40 PM IST
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರರು
 ಯುವ ಆಟಗಾರ ರಿಷಭ್ ಪಂತ್ 46 ಟೆಸ್ಟ್‌ಗಳಲ್ಲಿ 90 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ತಮ್ಮ ಧೈರ್ಯದ ಆಟದಿಂದ ಎದುರಾಳಿಗಳಿಗೆ ಒತ್ತಡ ಹೇರಿದ್ದಾರೆ. 2025ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಈ ಸಾಧನೆ ಮಾಡಿದರು.
ಧೋನಿ, ಸಚಿನ್‌ ಮಾತ್ರವಲ್ಲ; ದೇಶದ ಈ ಮೂವರು ಶ್ರೇಷ್ಠ ಕ್ರಿಕೆಟಿಗರು ಕೂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ!
Indian Army May 10, 2025, 12:55 PM IST
ಧೋನಿ, ಸಚಿನ್‌ ಮಾತ್ರವಲ್ಲ; ದೇಶದ ಈ ಮೂವರು ಶ್ರೇಷ್ಠ ಕ್ರಿಕೆಟಿಗರು ಕೂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ!
Indian cricketers who are part of the Indian Army: ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ ಕ್ರಿಕೆಟಿಗರ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಾಗಿದೆ
Team Indiaಗೆ ಹೊಸ ಸಾರಥಿ...  ಐಪಿಎಲ್‌ ಮಧ್ಯೆಯೇ ಭಾರತದ ಮುಂದಿನ ಕ್ಯಾಪ್ಟನ್‌ ಹೆಸರು ಬಹಿರಂಗಗೊಳಿಸಿದ ಮಾಜಿ ಕ್ಯಾಪ್ಟನ್‌ ಕಪಿಲ್‌ ದೇವ್‌
Kapil Dev Apr 7, 2025, 09:15 PM IST
Team Indiaಗೆ ಹೊಸ ಸಾರಥಿ... ಐಪಿಎಲ್‌ ಮಧ್ಯೆಯೇ ಭಾರತದ ಮುಂದಿನ ಕ್ಯಾಪ್ಟನ್‌ ಹೆಸರು ಬಹಿರಂಗಗೊಳಿಸಿದ ಮಾಜಿ ಕ್ಯಾಪ್ಟನ್‌ ಕಪಿಲ್‌ ದೇವ್‌
Kapil Dev Statement on Team India Captaincy: 2024ರ ಟಿ20 ವಿಶ್ವಕಪ್ ಗೆದ್ದ ನಂತರ, ರೋಹಿತ್ ಶರ್ಮಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು. ಇದರೊಂದಿಗೆ, ಭಾರತವು ಈ ಸ್ವರೂಪದಲ್ಲಿ ತನ್ನ ನಾಯಕತ್ವವನ್ನು ಬದಲಾಯಿಸಬೇಕಾಯಿತು.
ಟೀಂ ಇಂಡಿಯಾದ ಈ ಆಟಗಾರ ತನ್ನ ಇಡೀ ವೃತ್ತಿಜೀವನದಲ್ಲಿ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ... ಈ ವಿಶೇಷ ದಾಖಲೆ ಬರೆದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ?
Run Out Mar 21, 2025, 07:16 PM IST
ಟೀಂ ಇಂಡಿಯಾದ ಈ ಆಟಗಾರ ತನ್ನ ಇಡೀ ವೃತ್ತಿಜೀವನದಲ್ಲಿ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ... ಈ ವಿಶೇಷ ದಾಖಲೆ ಬರೆದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ?
Batsmen Who Never Run Out in His Career: ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತದ ಒಬ್ಬ ಕ್ರಿಕೆಟಿಗ ಇದ್ದಾರೆ. ಬ್ಯಾಟ್ಸ್‌ಮನ್‌ಗಳು ರನ್ ಕದಿಯುವಾಗ ರನ್ ಔಟ್ ಆಗುವ ತಪ್ಪನ್ನು ಮಾಡುತ್ತಾರೆ, ಇದರಿಂದಾಗಿ ಇಡೀ ತಂಡವು ಅನೇಕ ಬಾರಿ ಅಪಾಯಕಾರಿ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಗೆಲ್ಲುವ ಜವಾಬ್ದಾರಿ ಇರುವ ಸಮಯದಲ್ಲಿ ಬ್ಯಾಟ್ಸ್‌ಮನ್ ರನೌಟ್ ಆದರೆ, ಅವನು ತನ್ನ ತಂಡದ ದೊಡ್ಡ ಶತ್ರುವಾಗುವುದರಲ್ಲಿ ಅನುಮಾನ ಬೇಡ.  
ಈ ಖ್ಯಾತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಕಪಿಲ್ ದೇವ್.. ಟೀಂ ಇಂಡಿಯಾ ಕ್ರಿಕೆಟರ್ ಮನಗೆದ್ದ ಚೆಲುವೆ ಯಾರು‌ ಗೊತ್ತೆ?
kapil dev love story Feb 17, 2025, 11:06 PM IST
ಈ ಖ್ಯಾತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಕಪಿಲ್ ದೇವ್.. ಟೀಂ ಇಂಡಿಯಾ ಕ್ರಿಕೆಟರ್ ಮನಗೆದ್ದ ಚೆಲುವೆ ಯಾರು‌ ಗೊತ್ತೆ?
Kapil Dev Love Story: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕಪಿಲ್‌ ದೇವ್‌ ಅವರು ತಮ್ಮ ಕಾಲದ ಪ್ರಸಿದ್ಧ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಈ ಜೋಡಿ ಮದುವೆಯಾಗಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾದ ಕ್ರಿಕೆಟರ್‌ ಮನಗೆದ್ದ ಆ ಚೆಲುವೆ ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕ್ರಿಕೆಟ್‌ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ರನ್‌ ಔಟ್‌ ಆಗದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ಈ ಅಸಾಮಾನ್ಯ ದಿಗ್ಗಜ ಟೀಂ ಇಂಡಿಯಾದವನೇ...
cricketer who never got run out Feb 8, 2025, 02:15 PM IST
ಕ್ರಿಕೆಟ್‌ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ರನ್‌ ಔಟ್‌ ಆಗದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ಈ ಅಸಾಮಾನ್ಯ ದಿಗ್ಗಜ ಟೀಂ ಇಂಡಿಯಾದವನೇ...
cricketer who never got run out, Kapil Dev: ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತದ ಒಬ್ಬ ಕ್ರಿಕೆಟಿಗ ಯಾರೆಂದು ನಿಮಗೆ ತಿಳಿದಿದೆಯೇ? ಬ್ಯಾಟ್ಸ್‌ಮನ್‌ಗಳು ರನ್ ಪಡೆಯಲು ಯತ್ನಿಸುವಾಗ ರನ್‌ ಔಟ್‌ ಆಗುತ್ತಾರೆ. ಗೆಲ್ಲುವ ಜವಾಬ್ದಾರಿ ಇರುವ ಸಮಯದಲ್ಲಿ ಬ್ಯಾಟ್ಸ್‌ಮನ್ ರನೌಟ್ ಆದರೆ, ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ ಎಂದೇ ಹೇಳಬಹುದು. 
ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಏಕೈಕ ಕ್ರಿಕೆಟಿಗನಾಗಿದ್ದರೂ ಸಚಿನ್‌ರನ್ನು ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಲ ಕಪಿಲ್‌ ದೇವ್‌! ಯಾಕೆ ಗೊತ್ತಾ?
Kapil Dev Feb 6, 2025, 02:42 PM IST
ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಏಕೈಕ ಕ್ರಿಕೆಟಿಗನಾಗಿದ್ದರೂ ಸಚಿನ್‌ರನ್ನು ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಲ ಕಪಿಲ್‌ ದೇವ್‌! ಯಾಕೆ ಗೊತ್ತಾ?
Kapil Dev Statement About Sachin Tendulkar: ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ನಡುವಿನ ಸಂಬಂಧ ಚೆನ್ನಾಗಿಲ್ಲ. 2000ನೇ ಇಸವಿಯಲ್ಲಿ ಸಚಿನ್ ತೆಂಡೂಲ್ಕರ್ ಭಾರತ ತಂಡದ ನಾಯಕರಾಗಿದ್ದಾಗ, ಕಪಿಲ್ ದೇವ್ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಆಗ ಸಚಿನ್ ತೆಂಡೂಲ್ಕರ್ ಕಪಿಲ್ ದೇವ್ ಜೊತೆ ವಿವಾದ ಏರ್ಪಟ್ಟಿತ್ತು. 
ಯುವಿ ತಂದೆಯ ಗನ್ ಬೆದರಿಕೆ ಬಗ್ಗೆ ಕಪಿಲದೇವ್ ಹೇಳಿದ್ದೇನು?
Kapil Dev Jan 17, 2025, 04:43 PM IST
ಯುವಿ ತಂದೆಯ ಗನ್ ಬೆದರಿಕೆ ಬಗ್ಗೆ ಕಪಿಲದೇವ್ ಹೇಳಿದ್ದೇನು?
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಡಿಸೆಂಬರ್ 21, 1980 ರಂದು ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ODI ಸಮಯದಲ್ಲಿ ಸುನಿಲ್ ಗವಾಸ್ಕರ್ ನಾಯಕತ್ವದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಮೂರು ತಿಂಗಳ ಕಾಲ ಭಾರತ ತಂಡದಲ್ಲಿ ಆಡಿದ ಅವರು ಆ ನಂತರ ಭಾರತ ತಂಡದಲ್ಲಿ ಆಡಿರಲಿಲ್ಲ.
ಕ್ರಿಕೆಟ್‌ ದಿಗ್ಗಜ ಕಪಿಲ್‌ ದೇವ್‌ನನ್ನು ಗುಂಡು ಹಾರಿಸಿ ಸಾಯಿಸಿಬೇಕೆಂದಿದ್ದೆ! ಎಂದ ಯುವಿ ತಂದೆ
Kapil Dev Jan 13, 2025, 08:58 PM IST
ಕ್ರಿಕೆಟ್‌ ದಿಗ್ಗಜ ಕಪಿಲ್‌ ದೇವ್‌ನನ್ನು ಗುಂಡು ಹಾರಿಸಿ ಸಾಯಿಸಿಬೇಕೆಂದಿದ್ದೆ! ಎಂದ ಯುವಿ ತಂದೆ
ಭಾರತ ತಂಡ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ತಮ್ಮ ಹೇಳಿಕೆಗಳಿಂದ ಸದ್ಯ ಸುದ್ದಿಯಲ್ಲಿರುತ್ತಾರೆ. 
ಪಾಕಿಸ್ತಾನದಲ್ಲಿ ಹುಟ್ಟಿ, ಭಾರತ ತಂಡಕ್ಕಾಗಿ ತನ್ನ ಜೀವನವ್ನೆ ಮುಡಿಪಾಗಿಟ್ಟ ಖ್ಯಾತ ಕ್ರಿಕೆಟಿಗ ಈತ! ಯಾರು ಗೊತ್ತಾ..?
Kapil Dev birthday Jan 6, 2025, 02:24 PM IST
ಪಾಕಿಸ್ತಾನದಲ್ಲಿ ಹುಟ್ಟಿ, ಭಾರತ ತಂಡಕ್ಕಾಗಿ ತನ್ನ ಜೀವನವ್ನೆ ಮುಡಿಪಾಗಿಟ್ಟ ಖ್ಯಾತ ಕ್ರಿಕೆಟಿಗ ಈತ! ಯಾರು ಗೊತ್ತಾ..?
Kapil Dev Birthday: ಅವರ ನಾಯಕತ್ವ ಇತಿಹಾಸ. ಅವರ ಆಲ್ ರೌಂಡ್ ಪ್ರದರ್ಶನ ಅದ್ಭುತ.. ಅವರ ಹೆಸರೇ ಟೀಂ ಇಂಡಿಯಾ ತಂಡಕ್ಕೆ ಒಂದು ಶಕ್ತಿ. ಪಾಕಿಸ್ತಾನದಲ್ಲಿ ಹುಟ್ಟಿ, ಭಾರತ ತಂಡಕ್ಕಾಗಿ ತನ್ನ ಜೀವನ ಸವೆಸಿದ ಆ ಆಟಗಾರ ಯಾರು ಎಂದು ತಿಳಿಯಲು ಮುಂದೆ ಓದಿ...  
Cricket legend Kapil Dev said watch MAX movie in Kannada
MAX Dec 27, 2024, 06:50 PM IST
ಮ್ಯಾಕ್ಸ್ ಚಿತ್ರಕ್ಕೆ ಕ್ರಿಕೆಟ್ ದಿಗ್ಗಜನ ಸಾಥ್
ಮ್ಯಾಕ್ಸ್ ಚಿತ್ರಕ್ಕೆ ಕಪಿಲ್ ದೇವ್ ಸಾಥ್ ಮ್ಯಾಕ್ಸ್ ಸಿನಿಮಾ ನೋಡಿ ಎಂದು ಕನ್ನಡದಲ್ಲೇ ಹೇಳಿದ ಕಪಿಲ್ ದೇವ್ ಕಪಿಲ್ ದೇವ್ ಕನ್ನಡಕ್ಕೆ ಕನ್ನಡಿಗರು ಫಿದಾ
ಬುಮ್ರಾ ಅಥವಾ ರೋಹಿತ್... ಟೀಂ ಇಂಡಿಯಾದ ಟೆಸ್ಟ್‌ ತಂಡಕ್ಕೆ ಬೆಸ್ಟ್‌ ಕ್ಯಾಪ್ಟನ್‌ ಯಾರು? ಕಪಿಲ್ ದೇವ್ ಹೇಳಿಕೆ ಹೀಗಿದೆ...
Rohit Sharma Dec 9, 2024, 08:45 PM IST
ಬುಮ್ರಾ ಅಥವಾ ರೋಹಿತ್... ಟೀಂ ಇಂಡಿಯಾದ ಟೆಸ್ಟ್‌ ತಂಡಕ್ಕೆ ಬೆಸ್ಟ್‌ ಕ್ಯಾಪ್ಟನ್‌ ಯಾರು? ಕಪಿಲ್ ದೇವ್ ಹೇಳಿಕೆ ಹೀಗಿದೆ...
Kapil Dev Statement About Rohit Sharma: ಅಡಿಲೇಡ್ ಟೆಸ್ಟ್‌ನಲ್ಲಿ ಭಾರತ 10 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಬೇಕಾಯಿತು. ಅದರ ನಂತರ ನಾಯಕತ್ವದ ವಿಷಯ ಮತ್ತೊಮ್ಮೆ ವೇಗ ಪಡೆಯುತ್ತಿದೆ. ಇದೇ ವೇಳೆ ಮಾಜಿ ನಾಯಕ ಕಪಿಲ್ ದೇವ್ ಈ ವಿಚಾರವಾಗಿ ಮನದಾಳದ ಮಾತುಗಳನ್ನಾಡಿದ್ದಾರೆ.
ಈ ಆಟಗಾರ ತನ್ನ ಸಂಪೂರ್ಣ ಕೆರಿಯರ್‌ನಲ್ಲಿ ಒಂದು ಬಾರಿಯೂ ರನ್‌ ಔಟ್‌ ಆಗಿಲ್ಲ! ಈತ ಭಾರತದ ದಿಗ್ಗಜನೂ ಹೌದು... ಯಾರೆಂದು ಗೆಸ್‌ ಮಾಡಿ
Batsmen Who Never Run Out Oct 3, 2024, 04:33 PM IST
ಈ ಆಟಗಾರ ತನ್ನ ಸಂಪೂರ್ಣ ಕೆರಿಯರ್‌ನಲ್ಲಿ ಒಂದು ಬಾರಿಯೂ ರನ್‌ ಔಟ್‌ ಆಗಿಲ್ಲ! ಈತ ಭಾರತದ ದಿಗ್ಗಜನೂ ಹೌದು... ಯಾರೆಂದು ಗೆಸ್‌ ಮಾಡಿ
Batsmen Who Never Run Out in His Career: ತನ್ನ ಸಂಪೂರ್ಣ ಟೆಸ್ಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತೀಯ ಕ್ರಿಕೆಟಿಗನೊಬ್ಬನಿದ್ದಾನೆ. ಆ ಕ್ರಿಕೆಟಿಗನ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ,  
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಪಿಲ್ ದೇವ್ !
Virat Kohli Sep 24, 2024, 08:52 AM IST
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಪಿಲ್ ದೇವ್ !
Virat Kohli Rohit Sharma Kapil Dev: ಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.  
ತಮ್ಮ ಇಡೀ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್‌ ಎಸೆದಿಲ್ಲ ಈ ಕ್ರಿಕೆಟಿಗ! ಈತ ಟೀಂ ಇಂಡಿಯಾದ ದಿಗ್ಗಜನೂ ಹೌದು.. ಯಾರೆಂದು ಗೆಸ್‌ ಮಾಡಿ
Australia Sep 3, 2024, 02:37 PM IST
ತಮ್ಮ ಇಡೀ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್‌ ಎಸೆದಿಲ್ಲ ಈ ಕ್ರಿಕೆಟಿಗ! ಈತ ಟೀಂ ಇಂಡಿಯಾದ ದಿಗ್ಗಜನೂ ಹೌದು.. ಯಾರೆಂದು ಗೆಸ್‌ ಮಾಡಿ
 cricketer never bowled a no ball in cricket: ಕ್ರಿಕೆಟ್ ಎಂಬುದು ಭಾರತದಲ್ಲಿ ವಿಶೇಷ ಸ್ಥಾನಮಾನ ಪಡೆದ ಕ್ರೀಡೆ ಎಂದೇ ಹೇಳಬಹುದು. ಎಲ್ಲಾ ಕ್ರೀಡೆಗಳಿಗಿಂತ ಕೊಂಚ ಭಿನ್ನವಾಗಿಯೇ ಭಾರತದಲ್ಲಿ ಅಭಿಮಾನ ಗಳಿಸಿರುವ ಕ್ರಿಕೆಟ್‌ʼನಲ್ಲಿ ಅದೆಷ್ಟೋ ದಿಗ್ಗಜರಿದ್ದಾರೆ.  
  • 1
  • 2
  • 3
  • 4
  • Next
  • last »

Trending News

  • SBIನ 5 ವರ್ಷಗಳ FDಯಲ್ಲಿ ₹1,25,000 ಠೇವಣಿ ಇಟ್ರೆ ಎಷ್ಟು ಲಾಭ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ
    SBI FD

    SBIನ 5 ವರ್ಷಗಳ FDಯಲ್ಲಿ ₹1,25,000 ಠೇವಣಿ ಇಟ್ರೆ ಎಷ್ಟು ಲಾಭ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

  • ಹಳೆಯದಾದರೂ ಈ ಹಾಡು ಇಂದಿಗೂ ಪ್ರೇಮಿಗಳ ಫೇವರಿಟ್‌..! ಪ್ರೇಯಸಿಯ ಕೋಪವನ್ನೂ ಮಂಜಿನಂತೆ ಕರಗಿಸುತ್ತೆ ಈ ಸಾಂಗ್‌
    Romantic songs
    ಹಳೆಯದಾದರೂ ಈ ಹಾಡು ಇಂದಿಗೂ ಪ್ರೇಮಿಗಳ ಫೇವರಿಟ್‌..! ಪ್ರೇಯಸಿಯ ಕೋಪವನ್ನೂ ಮಂಜಿನಂತೆ ಕರಗಿಸುತ್ತೆ ಈ ಸಾಂಗ್‌
  • ಟೆಸ್ಟ್ ಕ್ರಿಕೆಟ್ ಉಳಿಸಲು ಹೊಸ ಮಾದರಿಯ ತಂತ್ರ ಪ್ರಸ್ತಾಪಿಸಿದ ಐಪಿಎಲ್ ಪಿತಾಮಹ...!
    Indian Premier League
    ಟೆಸ್ಟ್ ಕ್ರಿಕೆಟ್ ಉಳಿಸಲು ಹೊಸ ಮಾದರಿಯ ತಂತ್ರ ಪ್ರಸ್ತಾಪಿಸಿದ ಐಪಿಎಲ್ ಪಿತಾಮಹ...!
  • ಅಪ್ಪಿ ತಪ್ಪಿಯೂ ಈ ಸಂಖ್ಯೆಗಳಿರುವ ನಂಬರ್‌ ಪ್ಲೇಟ್‌ ವಾಹನಗಳಿಗೆ ಹಾಕಿಸಬೇಡಿ..! ದರಿದ್ರ ಬೆನ್ನತ್ತುತ್ತೆ
    Lucky Number
    ಅಪ್ಪಿ ತಪ್ಪಿಯೂ ಈ ಸಂಖ್ಯೆಗಳಿರುವ ನಂಬರ್‌ ಪ್ಲೇಟ್‌ ವಾಹನಗಳಿಗೆ ಹಾಕಿಸಬೇಡಿ..! ದರಿದ್ರ ಬೆನ್ನತ್ತುತ್ತೆ
  • ವೈಭವ್‌ ಸೂರ್ಯವಂಶಿ ಜಸ್ಟ್‌ ಮಿಸ್‌.. RCB ಪಂದ್ಯದಲ್ಲಿ ಮಾಡಿದ ತಪ್ಪಿಗೆ ಆತ ಕಟ್ಟಲೇಬೇಕು ದಂಡ!
    Romi Bhinder
    ವೈಭವ್‌ ಸೂರ್ಯವಂಶಿ ಜಸ್ಟ್‌ ಮಿಸ್‌.. RCB ಪಂದ್ಯದಲ್ಲಿ ಮಾಡಿದ ತಪ್ಪಿಗೆ ಆತ ಕಟ್ಟಲೇಬೇಕು ದಂಡ!
  • ವಿಷ್ಣು, ಅಂಬರೀಶ್‌, ಚಿರಂಜೀವಿ ಲೆವೆಲ್‌ಗೆ ಇದ್ದ ಈ ನಟ ಇಂದು ಸಾಮಾನ್ಯ ವ್ಯಕ್ತಿ..! ಚಾನ್ಸ್‌ ಕೊಡಿ ಅಂತ ಕೇಳುವ ಮಟ್ಟಕ್ಕೆ ಬಂದಿದಾರೆ..
    ACTOR
    ವಿಷ್ಣು, ಅಂಬರೀಶ್‌, ಚಿರಂಜೀವಿ ಲೆವೆಲ್‌ಗೆ ಇದ್ದ ಈ ನಟ ಇಂದು ಸಾಮಾನ್ಯ ವ್ಯಕ್ತಿ..! ಚಾನ್ಸ್‌ ಕೊಡಿ ಅಂತ ಕೇಳುವ ಮಟ್ಟಕ್ಕೆ ಬಂದಿದಾರೆ..
  • ಪ್ರತಿದಿನ ಪುದೀನಾ ಚಹಾ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ?
    Mint Tea Benefits
    ಪ್ರತಿದಿನ ಪುದೀನಾ ಚಹಾ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ?
  • ಕೇವಲ 30 ನಿಮಿಷದ ಸೀನ್‌ಗೆ 8.5 ಕೋಟಿ ಸಂಭಾವನೆ ಪಡೆದ ಖ್ಯಾತ ಕನ್ನಡದ ನಟಿ ಈಕೆ!
    rashmika mandanna
    ಕೇವಲ 30 ನಿಮಿಷದ ಸೀನ್‌ಗೆ 8.5 ಕೋಟಿ ಸಂಭಾವನೆ ಪಡೆದ ಖ್ಯಾತ ಕನ್ನಡದ ನಟಿ ಈಕೆ!
  • ಭಾರತೀಯರ ಮನೆಗಳಲ್ಲಿ ಎಷ್ಟು ಚಿನ್ನ ಇದೆ ಗೊತ್ತಾ? ನೀವು ಶಾಕ್‌ ಆಗೋದು ಪಕ್ಕಾ!!
    Gold Reserves
    ಭಾರತೀಯರ ಮನೆಗಳಲ್ಲಿ ಎಷ್ಟು ಚಿನ್ನ ಇದೆ ಗೊತ್ತಾ? ನೀವು ಶಾಕ್‌ ಆಗೋದು ಪಕ್ಕಾ!!
  • Virat Kohli: ವಿರಾಟ್‌ ಕೊಹ್ಲಿ ಐಪಿಎಲ್ ಸ್ಯಾಲರಿ ಎಷ್ಟು ಗೊತ್ತಾ? 2008 ಕ್ಕಿಂತ 175 ಪಟ್ಟು ಹೆಚ್ಚಾದ ಕಿಂಗ್‌ ಕೊಹ್ಲಿ ಸಂಬಳ!
    Virat Kohli
    Virat Kohli: ವಿರಾಟ್‌ ಕೊಹ್ಲಿ ಐಪಿಎಲ್ ಸ್ಯಾಲರಿ ಎಷ್ಟು ಗೊತ್ತಾ? 2008 ಕ್ಕಿಂತ 175 ಪಟ್ಟು ಹೆಚ್ಚಾದ ಕಿಂಗ್‌ ಕೊಹ್ಲಿ ಸಂಬಳ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x