ಬೊಮ್ಮಾಯಿ ಅಂದ್ರೆ ಮಕ್ಕಳು ಪೇ ಸಿಎಂ ಅಂತಾರೆ : ಸುರ್ಜೇವಾಲಾ

  • Zee Media Bureau
  • Mar 7, 2023, 01:34 PM IST

ಬೊಮ್ಮಾಯಿ ಅಂದ್ರೆ ಮಕ್ಕಳು ಪೇ ಸಿಎಂ ಅಂತಾರೆ ಎಂದು ದಾವಣಗೆರೆಯಲ್ಲಿ ಬೊಮ್ಮಾಯಿ‌ ಬಗ್ಗೆ ಸುರ್ಜೇವಾಲಾ ಕಿಡಿಕಾರಿದ್ದಾರೆ.. ಬಿಜೆಪಿ ಸರ್ಕಾರ 40% ಸರ್ಕಾರ ಅಂತ ಹೆಸರುವಾಸಿಯಾಗಿದೆ. ರಾಜ್ಯಕ್ಕೆ ಬಂದಾಗ ಮೋದಿ ಇದರ ಬಗ್ಗೆ ಒಂದು ಮಾತಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Trending News