ಸಿನಿಮಾ ಶುರುವಾಗಿದ್ದು ಮನೆಯಲ್ಲೇ ಹೇಳಿದ್ದು ಅವತ್ತು..!

  • Zee Media Bureau
  • Mar 8, 2023, 04:27 PM IST

ಡಾ.ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜ್ ಅವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಿಂಬಿಯಾ ಬನಾದ ಮ್ಯಾಗಳ ಎಂಬ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಈ ಬಗ್ಗೆ ರಾಜ್‌ ಮೊಮ್ಮಗ ಜೀ ಕನ್ನಡ ನ್ಯೂಸ್‌ ಮಾತನಾಡಿದ್ದಾರೆ.

Trending News