kannada bigboss actress Shobha Shetty: ಕನ್ನಡದ ಜನಪ್ರಿಯ ನಟಿ ಮತ್ತು ಬಿಗ್‌ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ಮದುವೆಯ ಗಾಸಿಪ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಮದುವೆಯ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ನಿಜವಾದ ಸತ್ಯ ಎಲ್ಲರಿಗೂ ಶಾಕ್ ನೀಡುವಂತಿದೆ.
Serial Actress: ಸಿನಿಮಾ ಆಫರ್‌ಗಳಿಗಾಗಿ ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
Bigg Boss contestants : ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ, ತಮ್ಮ ನಟನಾ ಕೌಶಲ್ಯದಿಂದ ಜನಮನ ಗೆದ್ದು, ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿ ತಮ್ಮ ವ್ಯಕ್ತಿತ್ವದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಟರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.. ಯಾರು ಆ ನಟ..? ಆಗಿದ್ದಾದರೂ ಏನು..? ಬನ್ನಿ ನೋಡೋಣ..
Bigg Boss contestants list : ರಿಯಾಲಿಟಿ ಶೋ ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಸ್ಪರ್ಧಿಗಳ ಬಗ್ಗೆ ಎಲ್ಲೇಡೆ ಚರ್ಚೆ ನಡೆಯುತ್ತಿದೆ. ಪ್ರಸ್ತುತ ದೊಡ್ಮನೆ ಒಳಗೆ ಹೋಗುವ ಸ್ಪರ್ಧಿಗಳಾರು ಎನ್ನುವ ಲಿಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ..
Famous Actress: ಬಿಗ್ ಬಾಸ್ ಬ್ಯೂಟಿ, ನಿರ್ಮಾಪಕಿ ಮತ್ತು ನಟಿ ಮಿತ್ರ ಶರ್ಮಾ ಪ್ರೇಕ್ಷಕರಿಗೆ ಚಿರಪರಿಚಿತರು. ಬಿಗ್ ಬಾಸ್ ಮೂಲಕ ಪ್ರೇಕ್ಷಕರಲ್ಲಿ ಉತ್ತಮ ಹೆಸರು ಗಳಿಸಿದ ಈ ನಟಿ, ಪ್ರಸಿದ್ಧ ಯೂಟ್ಯೂಬರ್ ಹರ್ಷ ಸಾಯಿ ಅವರೊಂದಿಗೆ ಚಿತ್ರ ನಿರ್ಮಿಸುತ್ತಿರುವುದಾಗಿ ಘೋಷಿಸಿದ ನಂತರ ಸುದ್ದಿಯಲ್ಲಿದ್ದರು.
ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಪ್ರೇರಣಾ, ʼನಾನು ಕೆಲಸಕ್ಕೆ ಹೋಗದಿದ್ದರೆ ಮನೆಯಲ್ಲಿಯೇ ಕುಳಿತುಕೊಳ್ಳುತ್ತೇನೆ. ಮನೆಯಲ್ಲಿ ಇರೋದು ಅಂದ್ರೆ ರಿಲ್ಯಾಕ್ಸ್ ಆಗಿ ಇರೋದು. ರಿಲ್ಯಾಕ್ಸ್ ಆಗಿರೋದಕ್ಕೆ ಸ್ನಾನ ಯಾಕೆ ಮಾಡಬೇಕು. ನೀರನ್ನು ಉಳಿಸಬೇಕು. ನಾವು ಇಂಡಿಪೆಂಡೆಂಟ್ ಮನೆಯಲ್ಲಿ ಇದ್ದೀವಿ, ಹೀಗಾಗಿ ನಮ್ಮ ಫ್ಯಾಮಿಲಿಗಾಗಿ ನಾನು ನೀರನ್ನು ಉಳಿಸುತ್ತಿದ್ದೇನೆʼ ಎಂದು ಹೇಳಿದ್ದಾರೆ.
Serial Actress: ಸಿನಿಮಾ ಆಫರ್‌ಗಳಿಗಾಗಿ ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
Bigg Boss unfair elimination: ಅನಿರೀಕ್ಷಿತವಾಗಿ ಬಿಗ್‌ಬಾಸ್ ಮನೆಯಿಂದ ಪೃಥ್ವಿರಾಜ್ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.. ಇದರಿಂದಾಗಿ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದ್ದು, ಸ್ಟ್ರಾಂಗ್ ಸ್ಪರ್ಧಿಯನ್ನೇ ಮನೆಯಿಂದ ಹೊರಹಾಕಿದರೇ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ..
Bigg Boss: ನಾನು ಹೊರಡಲು ಬಯಸುತ್ತೇನೆ. ನನ್ನ ಪ್ರಯಾಣ ಮುಗಿದಿದೆ. ನನಗೆ ಮತ ಹಾಕಬೇಡಿ.. ಹೋಗಲಿ ಬಿಡಿ. ನಾನು ಹೋಗಬೇಕು" ಎಂದು ಕಣ್ಣೀರಾಗಿದ್ದಾರೆ. ಆ ನಂತರ ನಬೀಲ್ ಮತ್ತು ಪೃಥ್ವಿ ನಿಖಿಲ್ ಜೊತೆ ಮಾತನಾಡಿದ್ದಾರೆ. ಇದರೊಂದಿಗೆ ನಿಖಿಲ್ ಮನಸ್ಸು ಬದಲಿಸಿ ಮತ್ತೊಮ್ಮೆ ಕ್ಯಾಮರಾ ಎದುರು ಮಾತನಾಡಿದ್ದಾರೆ.
Bigg Boss 8 Gangavva : ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಕಠಿಣ ಸ್ಪರ್ಧೆ ನೀಡುತ್ತಿರುವ ಗಂಗವ್ವಗೆ ಅನಿರೀಕ್ಷಿತ ಶಾಕ್ ಸಿಕ್ಕಿದೆ. ಗಂಗವ್ವ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Prerana Kambam in Bigg Boss: ನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದವರು ಕನ್ನಡದ ಸ್ಟಾರ್ ನಟಿ. ಜೂನ್ 18, 1996 ರಂದು ಜನಿಸಿದ ಪ್ರೇರಣಾ ಮೂಲತಃ ತೆಲಂಗಾಣದ ಹೈದರಾಬಾದ್ʼನವರು. "ಹರ ಹರ ಮಹಾದೇವ" ಧಾರಾವಾಹಿಯ ಮೂಲಕ ಕನ್ನಡ ಧಾರಾವಾಗಿ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು.
Serial Actress: ಸಿನಿಮಾ ಆಫರ್‌ಗಳಿಗಾಗಿ ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
Bigg Boss: ಬಿಗ್ ಬಾಸ್ ಮನೆಯ ರಹಸ್ಯ ಬಯಲಾಗಿದೆ... ಬಾತ್ರೂಮ್ನಲ್ಲಿಯೂ ಹಿಡನ್ ಕ್ಯಾಮೆರಾಗಳಿವೆ, ಎಲ್ಲೆಡೆ ಅದೃಶ್ಯ ಕ್ಯಾಮೆರಾಗಳು. ಸ್ಪರ್ಧಿಗಳು ಹೇಳುವುದೆಲ್ಲ.. ಮಾಡುವುದೆಲ್ಲ ಬಿಗ್‌ಬಾಸ್‌ಗೆ ಗೊತ್ತಾಗುತ್ತೆ ಎನ್ನುವ ಶಾಕಿಂಗ್ ಮ್ಯಾಟರ್‌ನ್ನು ಮಾಜಿ ಸ್ಪರ್ಧಿಯೊಬ್ಬರು ಲೀಕ್ ಮಾಡಿದ್ದಾರೆ.
Serial Actress: ಸಿನಿಮಾ ಆಫರ್‌ಗಳಿಗಾಗಿ ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
Bigg Boss New Season: ಬಿಗ್ ಬಾಸ್ ಪ್ರಿಯರಿಗೆ ಅಚ್ಚರಿ ಮೂಡಿಸುವ ಸುದ್ದಿಯೊಂದಿದೆ... ಖ್ಯಾತ ಜ್ಯೋತಿಷಿಯೊಬ್ಬರು ಈ ಬಾರಿಯ ಬಿಗ್‌ಬಾಸ್ ಎಂಟ್ರಿ ಕೊಡಲಿದ್ದಾರೆ.. ಅಲ್ಲದೇ ಅತೀ ಹೆಚ್ಚು ಸಂಭಾವನೆಯನ್ನು ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
Bigg Boss contestant Shobha Shetty: ಪ್ರಿಯತಮನಿಗಾಗಿ ಬಿಗ್‌ಬಾಸ್ ಸ್ಪರ್ಧಿ, ಸಿರೀಯಲ್ ನಟಿ ಶೋಭಾ ಶೆಟ್ಟಿ ಮಾಡಿದ ಕೆಲಸ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಚರ್ಚೆಯಾಗುತ್ತಿದೆ... .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.