Krithi Shetty : ಜಿಂಕೆ ಮರಿ ಹೆಂಗೈತೆ ನೊಡ್ಲಾ ಮಗ..! ಕೃತಿ ಎನು ನಿನ್ನ ಆಕೃತಿ..

Krithi Shetty : ಪ್ರೇಮ ಕಥೆ ʼಉಪ್ಪೇನʼ ಮೂಲಕ ಟಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಕರಾವಳಿ ಚೆಲುವೆಗೆ ಸದ್ಯ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ. ಆದ್ರೆ, ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಕ್ರೇಜ್‌ ಮುಂದುವರೆಸಿರುವ ಚೆಲುವೆ ಆಗಾಗ ಹಾಟ್‌ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ.
 

ಪ್ರೇಮ ಕಥೆ ʼಉಪ್ಪೇನʼ ಮೂಲಕ ಟಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಕರಾವಳಿ ಚೆಲುವೆಗೆ ಸದ್ಯ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ. ಆದ್ರೆ, ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಕ್ರೇಜ್‌ ಮುಂದುವರೆಸಿರುವ ಚೆಲುವೆ ಆಗಾಗ ಹಾಟ್‌ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ.

1 /6

ʼಕೃತಿ ಶೆಟ್ಟಿʼ ಒಂದು ಟೈಮ್‌ನಲ್ಲಿ ತೆಲುಗು ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ.  

2 /6

ಉಪ್ಪೇನ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದ ಕೃತಿ ಒಂದೇ ಒಂದು ಸಿನಿಮಾದಿಂದ ರಾತ್ರೋರಾತ್ರಿ ಸ್ಟಾರ್ ಆದರು.  

3 /6

ಆದರೆ ಆ ಚಿತ್ರದ ನಂತರ ಎಷ್ಟೇ ಸಿನಿಮಾ ಮಾಡಿದರೂ ಆಕೆಗೆ ಕ್ರೇಜ್ ಸಿಗುತ್ತಿಲ್ಲ.  

4 /6

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ಸುಂದರಿ ಕೃತಿ ಇತ್ತೀಚೆಗೆ ಹಾಟ್‌ ಫೋಟೋಸ್‌ ಹಂಚಿಕೊಂಡಿದ್ದಾರೆ.  

5 /6

ಕೃತಿ ಶೆಟ್ಟಿ ಕಪ್ಪು ಬಾಡಿಕಾನ್ ಡ್ರೆಸ್‌ನಲ್ಲಿ ಅಂಗಾಂಗ ಸೌಂದರ್ಯ ಪ್ರದರ್ಶನ ಮಾಡಿದ್ದು, ಫೋಟೋಗಳು ಸಖತ್‌ ವೈರಲ್ ಆಗುತ್ತಿವೆ.  

6 /6

ಕೃತಿ ಶೆಟ್ಟಿ ಲೇಟೆಸ್ಟ್ ಗ್ಲಾಮರಸ್ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.