ಪ್ರಧಾನಿ ಮೋದಿ ಇಂದು ವಿಶ್ವನಾಯಕ

  • Zee Media Bureau
  • Mar 12, 2023, 11:43 PM IST

ಪ್ರಧಾನಿ ಮೋದಿ ಇಂದು ವಿಶ್ವನಾಯಕ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.. ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ, ಪಾಕ್‌ ಸಮಸ್ಯೆ ಬಗೆಹರಿಸೋಕೆ ಕೂಡಾ ಇಂದು ಮೋದಿ ಬೇಕಾಗಿದ್ದಾರೆ ಎಂದಿದ್ದಾರೆ.

Trending News