Today Vegetables price : ಮಾರುಕಟ್ಟೆಯಲ್ಲಿ ದಿನೇ ದಿನೇ ತರಕಾರಿ ಬೆಲೆಯಲ್ಲಿ ಬದಲಾವಣೆ ಆಗುತ್ತದೆ. ಹವಾಮಾನ, ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ಬೆಲೆಯಲ್ಲಿಯೂ ಏರಿಳಿತ ಆಗುತ್ತದೆ. ಆದರೆ ಇಂದು ತರಕಾರಿಗಳ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ. ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಹೇಗಿದೆ ಎನ್ನುವುದನ್ನು ನೋಡೋಣ.
ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ :
ಈರುಳ್ಳಿ - ₹ 18 (1kg)
ಟೊಮೆಟೊ - ₹27 (1kg)
ಹಸಿರು ಮೆಣಸಿನಕಾಯಿ - ₹38 (1kg)
ಬೀಟ್ ರೂಟ್ - ₹28 (1kg)
ಆಲೂಗಡ್ಡೆ - ₹30 (1kg)
ರಾಜಗಿರಿ ಸೊಪ್ಪು - ₹13 (1 ಕಟ್ಟು)
ಕ್ಯಾಪ್ಸಿಕಂ - ₹46 (1kg)
ಇದನ್ನೂ ಓದಿ : Gold Price Today : ಚಿನ್ನ - ಬೆಳ್ಳಿಯಲ್ಲಿ ಮತ್ತೆ ಭಾರಿ ಏರಿಕೆ, ಇಲ್ಲಿದೆ ಇಂದಿನ ದರ, ಪರಿಶೀಲಿಸಿ
ಹಾಗಲಕಾಯಿ - ₹33 (1kg)
ಸೋರೆಕಾಯಿ - ₹24 (1kg)
ಎಲೆಕೋಸು - ₹12 (1kg)
ಬೀನ್ಸ್ - ₹40 (1kg)
ಕ್ಯಾರೆಟ್ - ₹29 (1kg)
ಹೂಕೋಸು - ₹25 (1kg)
ಕೊತ್ತಂಬರಿ ಸೊಪ್ಪು - ₹8 (1 ಕಟ್ಟು)
ಸೌತೆಕಾಯಿ - ₹20 (1kg)
ಇದನ್ನೂ ಓದಿ : ಮಾರ್ಚ್ 31 ರೊಳಗೆ ಈ ಕೆಲಸ ಮಾಡಿದರೆ ಉಳಿಸಬಹುದು ಆದಾಯ ತೆರಿಗೆ
ನುಗ್ಗೆಕಾಯಿ - ₹120 (1kg)
ಬದನೆಕಾಯಿ - ₹27 (1kg)
ಮೆಂತ್ಯ ಸೊಪ್ಪು - ₹10 (1 ಕಟ್ಟು)
ಬೆಳ್ಳುಳ್ಳಿ - ₹59 (1kg)
ಶುಂಠಿ - ₹45 (1kg)
ನಿಂಬೆ ಹಣ್ಣು - ₹56 (1kg)
ಮಾವಿನಕಾಯಿ - ₹83 (1kg)
ಪುದೀನಾ ಸೊಪ್ಪು - ₹3 (1 ಕಟ್ಟು)
ಬೆಂಡೆಕಾಯಿ - ₹42 (1kg)
ಕುಂಬಳಕಾಯಿ - ₹21 (1kg)
ಮೂಲಂಗಿ - ₹21 (1kg)
ಪಾಲಕ್ - ₹15 (1 ಕಟ್ಟು)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.