RCB Unboxing Event : ಬೆಂಗಳೂರಿಗೆ ಆಗಮಿಸಿದ ಆರ್'ಸಿಬಿಯ ತ್ರಿವಳಿ ರತ್ನಗಳು!

RCB : ಈಗಾಗಲೇ ಆರ್'ಸಿಬಿಯ ಕ್ಯಾಪ್ಟನ್ ಫ್ಯಾಪ ಡುಪ್ಲೆಸಿಸ್ ತಂಡ ಸೇರಿಕೊಂಡು, ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ದಿನೇಶ್ ಕಾರ್ತಿಕ್ ಕೂಡ ಅಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನೇನು ನಾಳೆ ತಂಡದ ಎಲ್ಲಾ ಆಟಗಾರರು ನಾಳೆ ನಡೆಯುವ ಆರ್'ಸಿಬಿ ಅನ್ ಬಾಕ್ಸಿಂಗ್ ಇವೆಂಟ್ ನಲ್ಲಿ ಭಾಗವಹಿಸಲಿದ್ದಾರೆ.   

Written by - Nandish A.Huded | Last Updated : Mar 25, 2023, 03:29 PM IST
  • ಮಾರ್ಚ್ 31ರಿಂದ ಆರಂಭಗೊಳ್ಳಲಿರುವ 16ನೇ ಆವೃತ್ತಿಯ ಐಪಿಎಲ್
  • ನಾಳೆ ನಡೆಯುವ ಆರ್'ಸಿಬಿ ಅನ್ ಬಾಕ್ಸಿಂಗ್ ಇವೆಂಟ್
  • ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಬೆಂಗಳೂರಿಗೆ
RCB Unboxing Event : ಬೆಂಗಳೂರಿಗೆ ಆಗಮಿಸಿದ ಆರ್'ಸಿಬಿಯ ತ್ರಿವಳಿ ರತ್ನಗಳು! title=

IPL 2023 : ಇದೇ ಮಾರ್ಚ್ 31ರಿಂದ ಆರಂಭಗೊಳ್ಳಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಶುರುವಾಗಿದೆ.

ಈಗಾಗಲೇ ಆರ್'ಸಿಬಿಯ ಕ್ಯಾಪ್ಟನ್ ಫ್ಯಾಪ ಡುಪ್ಲೆಸಿಸ್ ತಂಡ ಸೇರಿಕೊಂಡು, ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ದಿನೇಶ್ ಕಾರ್ತಿಕ್ ಕೂಡ ಅಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನೇನು ನಾಳೆ ನಡೆಯುವ ಆರ್'ಸಿಬಿ ಅನ್ ಬಾಕ್ಸಿಂಗ್ ಇವೆಂಟ್ ನಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ : IPL 2023 : ಸಿಎಸ್‌ಕೆ ಟೀಂಗೆ ಬಿಗ್ ಶಾಕ್ : ಅತಿ ಹೆಚ್ಚು ವಿಕೆಟ್ ಪಡೆದ ಈ ಬೌಲರ್ ಐಪಿಎಲ್​ನಿಂದ ಔಟ್!

ಇವೆಂಟ್ ನಲ್ಲಿ ಭಾಗವಹಿಸಲು ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಇದು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದಂತಾಗಿದೆ. 

ಆರ್'ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ್ದಾರೆ. ತಂಡದ ಎಲ್ಲ ಆಟಗಾರ ಜೊತೆ ಆರ್'ಸಿಬಿಯಾ ಗೇಮ್ ಚೇಂಜರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇನ್ನೊಂದು ವಿಶೇಷತೆ ಏನೆಂದರೆ ಈ ಇವೆಂಟ್ ನಲ್ಲಿ ಆರ್'ಸಿಬಿ ಹೊಸ ಜೆರ್ಸಿಯನ್ನು ರಿವಿಲ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಡುತ್ತಿದೆ. ನಾಳೆ ನಡೆಯುವ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದ್ದು ಕಾರ್ಯಕ್ರಮದಲ್ಲಿ ಅನೇಕ ಮನರಂಜನಾ ಕಾರ್ಯಕ್ರಮಗಳು ಕೂಡ ಇರಲಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : 2018ರ ನಿಷೇಧದ ಬಗ್ಗೆ MS Dhoni ಮೇಲೆ ಇಂತಹ ಹೇಳಿಕೆ ನೀಡಿದ ಗವಾಸ್ಕರ್! ಕ್ರೀಡಾ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News