ಹಿಮೋಗ್ಲೋಬಿನ್ ಕಡಿಮೆ ಇದ್ರೆ ಏನಾಗುತ್ತೆ ಗೊತ್ತಾ..?

  • Zee Media Bureau
  • Apr 4, 2023, 05:39 PM IST

ನಿಮ್ಮ ಆಹಾರದಲ್ಲಿ ಕಬ್ಬಿಣದ ಪೋಷಕಾಂಶಗಳು ಇಲ್ಲದಿದ್ದರೆ ದೇಹದಲ್ಲಿ ರಕ್ತಹೀನತೆಯ ಕೊರತೆಯ ಎದುರಾಗಲಿದೆ. ಇದರರ್ಥ ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು. ಅಂತಹ ಪರಿಸ್ಥಿತಿಯಲ್ಲಿ, ಕಬ್ಬಿಣಾಂಶ ಭರಿತ ಪಾನೀಯಗಳನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.

Trending News