ಅರಿಶಿನವನ್ನು ಹೆಚ್ಚು ಬಳಸುವುದರಿಂದಾಗುವ ಅಡ್ಡಪರಿಣಾಮಗಳೇನು ಗೊತ್ತಾ..?

Turmeric :  ಸಾಮಾನ್ಯವಾಗಿ ಅರಿಶಿನವು ಸಾಕಷ್ಟು ಔಷದಕಾರಿ ಗುಣಗಳನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಅರಿಶಿನದ ಚರ್ಮದ ಪ್ರಯೋಜನಗಳ ಬಗ್ಗೆಯೂ ನಮಗೆ ಅರಿವಿದೆ. ಆದರೆ ಇದು ಕನಿಷ್ಠ ಅನಾನುಕೂಲಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? 

ಹೌದು ಅರಿಶಿನ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ ಆದರೂ ಕೆಲವು ಅಡ್ಡಪರಿಣಾಮಗಳನ್ನು ಸಹ ಬೀರುತ್ತದೆ. ಸಾಂಪ್ರದಾಯಿಕವಾಗಿ ಅರಿಶಿನ ಶುಭದ ಸಂಕೇತವಾಗಿದೆ. ಇದನ್ನು ಎಲ್ಲ ಶುಭ ಕಾರ್ಯಗಳಿಗೆ ಅಲ್ಲದೇ ಸೌಂದರ್ಯವರ್ಧಕಗಳಲ್ಲಿಯೂ ಬಳಸುತ್ತಾರೆ. ಹಾಗಾದರೇ ಇಷ್ಟೇಲ್ಲಾ ಉತ್ತಮ ಗುಣಗಳನ್ನು ಹೊಂದಿರುವ ಅರಿಶಿಣ ಕೆಲವು ಅಡ್ಡಪರಿಣಾಮಗಳನ್ನು ಹೊಂದಿದೆ. 
 

1 /4

ನಿಮ್ಮ ದೇಹವು ಮಸಾಲೆಗಳಿಗೆ ಅಲರ್ಜಿಯನ್ನು ಹೊಂದಿದ್ದರೆ, ಅರಿಶಿನ ಸೇವನೆಯು ಅದರ ಸೂಕ್ಷ್ಮತೆಯ ಕಾರಣದಿಂದಾಗಿ ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡಬಹುದು.  

2 /4

ಹೆಚ್ಚಿನ ಪ್ರಮಾಣದ ಅರಿಶಿನ ಸೇವನೆಯು ಎದೆಯೂರಿ ಆಮ್ಲೀಯತೆಯನ್ನು ಉಂಟುಮಾಡಬಹುದು.   

3 /4

ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಅಂಶವನ್ನು ಸೇವಿಸುವವರು ವಾಕರಿಕೆಗಳಂತಹ ಅನುಭವಗಳನ್ನು ಎದುರಿಸಬೇಕಾಗುತ್ತದೆ.   

4 /4

ನೀವು ತೆಳುವಾದ ಚರ್ಮವನ್ನು ಹೊಂದಿದ್ದರೆ ಅರಿಶಿನವನ್ನು ಮುಖಕ್ಕೆ ಬಳಸದಿರಿ ಏಕೆಂದರೆ ತೊಳೆದ ನಂತರ ನಿಮ್ಮ ಮುಖ ಹಳದಿಯಾಗಿ ಬಿಡುತ್ತದೆ. ಇದು ಆರೋಗ್ಯ ಸಮಸ್ಯೆ ಅಲ್ಲವಾದರೂ ಮನೆಯಿಂದ ಹೊರಬರಲು  ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ.