Nora Fatehi : ನೂರು ಕಣ್ಣು ಸಾಲದು ನಿನ್ನಂದ ನೋಡಲು ʼನೋರಾʼ..! ಫೋಟೋಸ್‌ ನೋಡಿ

Nora Fatehi bold photos : ಬಾಲಿವುಡ್‌ ಹಾಟ್‌ ನಟಿಯರಲ್ಲಿ ನೋರಾ ಕೂಡ ಒಬ್ಬರು, ಇತ್ತೀಚಿಗೆ ಅಕ್ಷಯ ಜೊತೆ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಯುಸ್‌ಗೆ ಹೋಗಿದ್ದ ಚೆಲುವೆ ತಮ್ಮ ಪ್ಯಾನ್ಸ್‌ಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೀವು ಒಂದು ಸಾರಿ ಆ ಫೋಟೋಗಳನ್ನು ನೋಡಿ ಬಿಡಿ.

Nora Fatehi pics : ಯುಸ್‌ ಟೂರ್‌ ಮುಗಿಸಿಕೊಂಡು ಬಂದಿರುವ ಬಿಟೌನ್‌ ಮಾದಕ ಚೆಲುವೆ ನೋರಾ ಫತೇಹಿ ತಮ್ಮ ಪ್ಯಾನ್ಸ್‌ಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಂಗೊಳಿಸುತ್ತಿರುವ ಚೆಲುವೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

1 /7

ಕೆನಡಾ ಬೆಡಗಿ ನೋರಾ ಸದ್ಯ ಭಾರತೀಯ ಸಿನಿ ರಂಗದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

2 /7

ಬಾಲಿವುಡ್ ನ Roar: Tigers of the Sundarbans ಸಿನಿಮಾದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.

3 /7

ನಂತರ ಸತ್ಯಮೇವ ಜಯತೆಯಲ್ಲಿ ಕಾಣಿಸಿಕೊಂಡು, ʼದಿಲ್ಬರ್ʼ ಹಾಡಿನ ಮೂಲಕ ದೇಶದ ಸಿನಿ ರಸಿಕರ ಮನಗೆದ್ದರು.

4 /7

ದಿಲ್ಬರ್‌ ಹಾಡು ಬಿಡುಗಡೆಯಾದ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ 20 ಮಿಲಿಯನ್ ವೀಕ್ಷಣೆಗಳನ್ನು ದಾಟಿತ್ತು.

5 /7

ಇತ್ತೀಚಿಗೆ ಅಕ್ಷಯ್‌ ಕುಮಾರ್‌ ಜೊತೆ ಯುಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೋರಾ ಪ್ರದರ್ಶನ ನೀಡಿದ್ದರು.

6 /7

ಇದೀಗ ಆ ಪ್ರದರ್ಶನದ ಭಾಗವಾಗಿ ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

7 /7

ರೆಡ್‌ ಮಿನಿ ಸ್ಕರ್ಟ್‌ನಲ್ಲಿ ನೋರಾ ಅದ್ಭುತವಾಗಿ ಕಾಣುತ್ತಿದ್ದು, ಸುಂದರಿಯ ಚೆಲುವಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.