Bollywood Stars: ಸಿನಿಮಾಗೋಸ್ಕರ ಕಪ್ಪೆ ಫ್ರೈ ಮಾತ್ರವಲ್ಲದೇ ವಿಚಿತ್ರ ಆಹಾರ ಸೇವಿಸಿದ ಬಾಲಿವುಡ್‌ ತಾರೆಯರು - ಇವ್ರೇ ನೋಡಿ

Bollywood Actresses: ಬಾಲಿವುಡ್‌ ತಾರೆಯರು  ಕಪ್ಪೆ ಫ್ರೈ ಮಾತ್ರವಲ್ಲದೇ ವಿಚಿತ್ರ ಆಹಾರ ಸೇವಿಸಿದ್ದೆವೆಂದು ಕೆಲವು ಮಾಧ್ಯಮ ಸಂದರ್ಶನದಲ್ಲಿ  ಹಂಚಿಕೊಂಡಿದ್ದಾರೆ. ವಿಚಿತ್ರ ಆಹಾರ ಸೇವಿಸಿದ ಬಾಲಿವುಡ್‌  ತಾರೆಯರು ಇವರೇ ನೋಡಿ..   

Bollywood stars ate strange food: ಸಿನಿಮಾಗೋಸ್ಕರ  ಭಾಷೆ ಬದಲಾವಣೆ, ಹೊಸ ಗೆಟಪ್‌ , ಫಿಟ್ಮೆಸ್‌ ಕಾಪಾಡುವುದನ್ನು ನೋಡಿರಬಹುದು. ಆದರೆ ಸಿನಿಮಾಕ್ಕಾಗಿ ಊಟ ಪದ್ದತಿ ಚೇಂಜ್‌ ಮಾಡಿಕೊಂಡಿರುವವರನ್ನು ನೋಡಿದ್ದಿರಾ.. ಬಾಲಿವುಡ್‌ ತಾರೆಯರು  ಕಪ್ಪೆ ಫ್ರೈ ಮಾತ್ರವಲ್ಲದೇ ವಿಚಿತ್ರ ಆಹಾರ ಸೇವಿಸಿದ್ದೆವೆಂದು ಕೆಲವು ಮಾಧ್ಯಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ವಿಚಿತ್ರ ಆಹಾರ ಸೇವಿಸಿದ ಬಾಲಿವುಡ್‌  ತಾರೆಯರು ಇವರೇ ನೋಡಿ..   

 

1 /6

ಹಾಟ್‌ ಬೆಡಗಿಯೆಂದೇ ಖ್ಯಾತಿ ಪಡೆದಿರುವ  ಧಡಕ್ ಹುಡುಗಿ ಜಾನ್ವಿ ಕಪೂರ್ ಒಮ್ಮೆ ಬಸವನ ಹುಳದ ಖಾದ್ಯವನ್ನು ಸೇವಿಸಿದ್ದಾರೆ ಎನ್ನಲಾಗಿದೆ. 

2 /6

ಇಷ್ಟವಾದ ಆಹಾರ ಸೇವಿಸುವುದು ವೈಯಕ್ತಿಕ ಆಯ್ಕೆಯಾಗಿದೆ.  ಸಿನಿಮಾ ತಾರೆಯರು ವಿಚಿತ್ರವಾದ ತಿಂದವರ ಪಟ್ಟಿಯಲ್ಲಿ ಕಂಗನಾ ರಣಾವತ್ ಸೇರಿದ್ದಾರೆ.  ನಟಿ ಕಪ್ಪೆ ಫ್ರೈ ತಿಂದಿದ್ದಾರೆ ಎಂಬ ವರದಿಯಾಗಿದೆ.

3 /6

ವರದಿ  ಪ್ರಕಾರ ಸೈಫ್ ಅಲಿ ಖಾನ್ ಕೂಡ  ಮೊಸಳೆ ಮತ್ತು ರ್ಯಾಟಲ್ಸ್ನೇಕ್ ಮಾಂಸದಿಂದ ಮಾಡಿದ ಖಾದ್ಯವನ್ನು ಸೇವಿಸಿರುವುದಾಗಿ ಹೇಳಲಾಗುತ್ತಿದೆ.   

4 /6

ತಾಪ್ಸಿ ಪನ್ನು ಸಂದರ್ಶನವೊಂದರಲ್ಲಿ ಮಿಡತೆ ತಿಂದಿರುವುದಾಗಿ ಒಪ್ಪಿಕೊಂಡಿದ್ದಾರೆ.   

5 /6

ಆಯುಷ್ಮಾನ್ ಖುರಾನಾ ಅವರು ಸಿನಿಮಾಗಳಲ್ಲಿ ಹಲವಾರು ರೀತಿಯ ಪ್ರಯೋಗಗಳನ್ನು ಮಾಡಿ ಜನರ ಮನಸ್ಸು ಗೆದ್ದಿದ್ದಾರೆ. ಆದರೆ ವಿಚಿತ್ರ ಪ್ರಯೋಗದಲ್ಲಿ ಅವರ ಆಹಾರ ಪದ್ದತಿಯು ಒಂದು. ನಟ  ಒಮ್ಮೊ  ಕುದುರೆ ಮಾಂಸ ತಿಂದಿದ್ದಾರೆಂದು ವರದಿಯೊಂದು ಹೇಳಿದೆ. 

6 /6

ವರದಿಗಳ ಪ್ರಕಾರ ಅಜಯ್ ದೇವಗನ್ ಸಿನಿಮಾ ಚಿತ್ರೀಕರಣದ ವೇಳೆ ನಟ ಮೇರ್ ಹಾಲನ್ನು ಸೇವಿಸಿದ್ದಾರೆ.