ದೇವಿ ದರ್ಶನದ ಬಳಿಕ ಚಾಮರಾಜನಗರದತ್ತ ತೆರಲಿರುವ ʻಚಾಣಕ್ಯʼ

  • Zee Media Bureau
  • Apr 24, 2023, 03:43 PM IST

ಇಂದು ಚಾಮುಂಡೇಶ್ವರಿ ದರ್ಶನ ಪಡೆಯಲಿರುವ ಅಮಿತ್ ಶಾ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ. ಬೆಳಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಅಮಿತ್‌ ಶಾ ಭೇಟಿ. ದರ್ಶನದ ಬಳಿಕ ಚಾಮರಾಜನಗರದತ್ತ ತೆರಲಿರುವ ʻಚಾಣಕ್ಯʼ. ಗುಂಡ್ಲುಪೇಟೆಯಲ್ಲಿ ರೋಡ್ ಶೋನಲ್ಲಿ ಅಮಿತ್‌ ಶಾ ಭಾಗಿ. ಗುಂಡ್ಲುಪೇಟೆ ಅಭ್ಯರ್ಥಿ ನಿರಂಜನ್ ಕುಮಾರ್ ಪರವಾಗಿ ಪ್ರಚಾರ.

Trending News