ಇಂದಿನ ಹೆಡ್ಲೈನ್ಸ್

  • Zee Media Bureau
  • Apr 26, 2023, 02:31 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>>ರಾಜ್ಯದಲ್ಲಿಂದು ಪ್ರಿಯಾಂಕಾ ಅಬ್ಬರದ ಪ್ರಚಾರ- ಚಿತ್ರದುರ್ಗ, ಚಿಕ್ಕಮಗಳೂರಲ್ಲಿ ಕಾಂಗ್ರೆಸ್‌ ರೋಡ್‌ ಶೋ- ಪ್ರಚಾರಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ಟೆಂಪಲ್‌ ರನ್‌
>> ಶೆಟ್ಟರ್ ಸೋಲಿಸಲು BSYಗೆ ಅಮಿತ್‌ ಶಾ ಟಾಸ್ಕ್‌ - ಇಂದು ಶೆಟ್ಟರ್, ಸವದಿ ಕೋಟೆಯಲ್ಲಿ ರಾಜಾಹುಲಿ ಮತ ಶಿಕಾರಿ- ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಯಡಿಯೂರಪ್ಪ ಪ್ರಚಾರ
>> ಲಕ್ಷ್ಮಣ ಸವದಿ ಸೋಲಿಸಲು ಸಾಹುಕಾರ್‌ ರಣತಂತ್ರ- ಕೈ ಮುಖಂಡರಿಗೆ ರಮೇಶ್‌ ಜಾರಕಿಹೊಳಿ ಗಾಳ - ಅಥಣಿ ಕ್ಷೇತ್ರದಲ್ಲೆ ಬೀಡುಬಿಟ್ಟು BJP ಗೆಲುವಿಗಾಗಿ ಕಸರತ್ತು
>> ಚುನಾವಣಾ ಅಖಾಡಕ್ಕಿಳಿದ ನಟ ಕಿಚ್ಚ ಸುದೀಪ್‌- ಇಂದು  BJP ಅಭ್ಯರ್ಥಿಗಳ ಪರ ಕಿಚ್ಚ ಕ್ಯಾಂಪೇನ್‌- 5 ಕ್ಷೇತ್ರಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ 
>>   ರಾಜ್ಯದಲ್ಲಿ ಮುಸ್ಲಿಮರ 2ಬಿ ಮೀಸಲಾತಿ ರದ್ದು ವಿಚಾರ- ಮೇ 9 ರವರೆಗೆ ಆದೇಶ ಅನುಷ್ಠಾನ ಬೇಡ - ಅಲ್ಲಿವರೆಗೂ ಕೋಟಾ ಮುಂದುವರೆಯುತ್ತೆ ಎಂದ ಸುಪ್ರೀಂ ಕೋರ್ಟ್‌
 

Trending News