ನವದೆಹಲಿ: ಹಾಕಿ ಪಂದ್ಯವಾಡಲು ಆಷ್ಟ್ರೇಲಿಯಾ ಗೆ ತೆರಳಿದ ಮಹಿಳಾ ತಂಡಕ್ಕೆ ಹಾಕಿ ಸಂಸ್ಥೆ ಯಾವುದೇ ಸೌಲಭ್ಯ ನೀಡದೆ ಅವಮಾನ ಮಾಡಿರುವ ಘಟನೆ ಇಲ್ಲಿನ ಅಡಿಲೇಡ್ ನಲ್ಲಿ ನಡೆದಿದೆ.
ಅಕಾಲಿದಳದ ರಾಷ್ಟ್ರೀಯ ವಕ್ತಾರರಾದ ಮಂಜಿದರ್.ಎಸ್.ಸಿರ್ಸಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಇದರಲ್ಲಿ ಹುಡುಗಿಯರು ಕ್ರೀಡಾಂಗಣಕ್ಕೆ ತೆರಳಲು ಯಾವುದೇ ಸಾರಿಗೆ ಸೌಲಭ್ಯವನ್ನು ಭಾರತ ಸರ್ಕಾರ ನೀಡದ ಕಾರಣ ಪಂದ್ಯವನ್ನುನ್ನು ತಾವು ತಪ್ಪಿಸಿಕೊಂದಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Kind attention @SushmaSwaraj Ji, @HCICanberra @AusHCIndia, @Ra_thore Ji - these girls went to Australia as our nation’s representative to play Hockey. They need our support to bring home medals and glory. Please listen to the video and take quick action for real #ChakDeIndia pic.twitter.com/4ACjFw7R5O
— Manjinder S Sirsa (@mssirsa) December 4, 2017
No Govt. Of #India sanction/approval for travel has been accorded to the team and coach featured in the video circulating on social media. Neither has @TheHockeyIndia approved or sanctioned the tour. 1/2 @Ra_THORe @SushmaSwaraj @HCICanberra @AusHCIndia
— SAIMedia (@Media_SAI) December 4, 2017
ಇದಕ್ಕೆ ಪ್ರತಿಕ್ರಯಿಸಿರುವ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ವಿದೇಶಿ ಪ್ರಯಾಣವನ್ನು ಮಂಜೂರು ಮಾಡಿಲ್ಲ ಎಂದು ಹೇಳಿದೆ.ಹಾಕಿ ಇಂಡಿಯಾ ತನ್ನ ಟ್ವಿಟ್ಟರ್ ನಲ್ಲಿ ಈ ವಿಡಿಯೋದಲ್ಲಿ ಇರುವ ಕೋಚ್ ರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳ ಸದಸ್ಯನಲ್ಲ ಎಂದು ಸ್ಪಷ್ಟಪಡಿಸಿ