Interesting facts : ಬೆಳ್ಳಗಿನ ಚರ್ಮ ಮತ್ತು ಆಕೃತಿಯನ್ನು ಮಾತ್ರ ಸುಂದರ ಎಂದು ಪರಿಗಣಿಸಲಾಗುತ್ತದೆ. Zero ಸೈಜ್ ಇಲ್ಲ ಅಂದ್ರೆ ಯಾವ ಹುಡುಗನೂ ನೋಡಲ್ಲ ಎನ್ನುವ ಭಾವನೆ ಇತ್ತೀಚಿಗೆ ಯುವತಿಯರಲ್ಲಿ ಹೆಚ್ಚಾಗುತ್ತಿದೆ. ಅದಕ್ಕಾಗಿ ಸುಂದರವಾಗಿ ಕಾಣಲು ಅನೇಕ ಯುವತಿಯರು ಫೋಟೋ ಕ್ಲಿಕ್ ಮಾಡುವಾಗ ಫಿಲ್ಟರ್ ಬಳಸುತ್ತಾರೆ.. ಆದರೆ ಇವುಗಳನ್ನು ಹುಡುಗರು ಇಷ್ಟಪಡುವುದೇ ಇಲ್ಲ... ಅವರಿಗೆ ಇಷ್ಟವಾಗುವ ಅಂಶಗಳೇನು..? ಬನ್ನಿ ನೋಡೋಣ..
Intresting facts : ಸಾಮಾನ್ಯವಾಗಿ ಹುಡುಗರಿಗೆ ಸೂಕ್ತವಾದ ಹುಡುಗಿಯರು ಸಿಗುವುದಿಲ್ಲ ಎಂಬ ಮಾತನ್ನು ಹೆಚ್ಚಾಗಿ ನಾವು ಕೇಳುತ್ತೇವೆ. ಆದರೆ ಒಂದು ದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದೆ.. ಈ ದೇಶದ ಹುಡುಗಿಯರಿಗೆ ಹುಡುಗರೇ ಸಿಗುತ್ತಿಲ್ಲ. ಯಾವುದು ಆ ದೇಶ..? ಏನ್ ಕಥೆ..? ಬನ್ನಿ ನೋಡೋಣ.
lucky girls: ಜನ್ಮ ರಾಶಿಯಲ್ಲಿ ಈ ಸಂಖ್ಯೆಗಳನ್ನು ಹೊಂದಿರುವ ಮಹಿಳೆಯರು ಗಂಡನ ಮನೆಗೆ ಅದೃಷ್ಟ ದೇವತೆಗಳಿದ್ದಂತೆ..
Girls Education facts : ಅಧ್ಯಯನ ವಿಚಾರ ಬಂದಾಗ ಪ್ರತಿ ವರ್ಷ ಹೆಣ್ಣು ಮಕ್ಕಳದ್ದೇ ಮೇಲುಗೈ ಇರುತ್ತದೆ. ಹೆಚ್ಚಿನ ಅಂಕ ಪಡೆದ ಪಟ್ಟಿಯಲ್ಲಿ ಯುವತಿಯರ ಹೆಸರು ಹೆಚ್ಚು ಕೇಳಿ ಬರುತ್ತದೆ. ಈ ಕುರಿತು ಸಂಶೋಧನೆಯನ್ನು ನಡೆಸಲಾಗಿದ್ದು, ಅದರಲ್ಲಿ ಹುಡುಗಿಯರು ನಿಜವಾಗಿಯೂ ಹುಡುಗರಿಗಿಂತ ಅಧ್ಯಯನದಲ್ಲಿ ಬುದ್ಧಿವಂತರೇ ಎಂದು ತಿಳಿಯಲು ಪ್ರಯತ್ನಿಸಲಾಗಿದೆ?
ಮದುವೆ ಆಗುವುದೇ ಜೀವನದ ಗುರಿಯೂ ಅಲ್ಲ, ಸಾರ್ಥಕವೂ ಅಲ್ಲ. ಹಾಗಂತ, ಮದುವೆ ಆಗದೆ ಇದ್ದುಬಿಡುವುದೂ ಸಾಧನೆ ಅಲ್ಲವಲ್ಲ. ಆದರೆ ಫರೀದಾಬಾದಿನ ಈ 12 ಹುಡುಗಿಯರ ನಿರ್ಧಾರ ಕೆಲವರನ್ನು ಬೆರಗುಗೊಳಿಸಬಹುದು...!
ಗುಣ-ಸ್ವಭಾವದಲ್ಲಿ ಆಕರ್ಷಕವಾಗಿರುವ ಹುಡುಗಿಯರನ್ನು ಹುಡುಗರು ಬಹಳ ಸುಲಭವಾಗಿ ಇಷ್ಟಪಡುತ್ತಾರೆ. ಆದರೆ, ಹುಡುಗಿಯರಿಗೆ ಸಂಬಂಧಿಸಿದ ಈ 5 ಗುಣಗಳನ್ನು ಹುಡುಗರು ಎಂದಿಗೂ ಇಷ್ಟಪಡುವುದಿಲ್ಲ.
Boys Wearing Girls Undergarments: ಕೆಲವು ದೇಶಗಳಲ್ಲಿ ಇಂತಹ ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡಲಾಗಿದೆ. ಅದರ ಬಗ್ಗೆ ಜನರು ಕೇಳಿದರೆ ಆಶ್ಚರ್ಯಪಡುತ್ತಾರೆ. ಪ್ರಸ್ತುತ ತಮ್ಮ ಬ್ಯುಸಿನೆಸ್ ಬೆಳೆಸಲು ಜನರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ.
ಪಾಂಡವಪುರ ತಾಲೂಕಿನಲ್ಲಿ ಕಟ್ಟೇರಿ ಗ್ರಾಮದ ಫ್ರೌಡಶಾಲಾ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ವಸತಿ ಶಾಲೆಯ ಉಸ್ತುವಾರಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಚಿನ್ಮಯಾನಂದ, ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಮಾತ್ರವಲ್ಲ, ಅವರಿಗೆ ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದ ಎಂದು ತಿಳಿದುಬಂದಿದೆ.
Zodiac Signs :ಈ ರಾಶಿಯ ಹುಡುಗಿಯರು ಪ್ರೀತಿಯಲ್ಲಿ ಬಹಳ ನಿಷ್ಠಾವಂತರು. ಇವರು ತಮ್ಮ ಲವರ್ ಅನ್ನು ತುಂಬಾ ಇಷ್ಟಪಡುತ್ತಾರೆ. ಅಲ್ಲದೇ ತಮ್ಮ ಸಂಗಾತಿಗೆ ಎಂದೂ ಪ್ರೀತಿ ವಿಚಾರದಲ್ಲಿ ಮೋಸ ಮಾಡುವುದಿಲ್ಲ.
ಕಣ್ಣುಗಳು ಮಾನವ ದೇಹದಲ್ಲಿನ ಪ್ರಮುಖ ಅಂಗವಾಗಿದೆ. ಅವು ಬಹಳ ಸೂಕ್ಷ್ಮವಾಗಿರುತ್ತವೆ. ಸಣ್ಣದೊಂದು ಶಬ್ದಕ್ಕೆ ಮಿಟುಕಿಸುತ್ತವೆ. ಭಯವಾದಾಗ ಕಣ್ಣು ದೊಡ್ಡದಾಗುತ್ತವೆ. ಸುಖ ದುಃಖದಲ್ಲಿ ಇದೇ ಕಣ್ಣಲ್ಲಿ ಕಣ್ಣೀರು ಬರುತ್ತೆ.
ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಓರ್ವ ವಿದ್ಯಾರ್ಥಿನಿ ಜುಲೈ 25ರಂದು ಸಂಜೆ 5 ಗಂಟೆಗೆ ಸ್ನೇಹಿತೆಯನ್ನು ಭೇಟಿಯಾಗಲು ಹೋಗಿದ್ದವಳು ಮನೆಗೆ ಬರುವುದು ವಿಳಂಬವಾಗಿತ್ತು.
From-Mars.com ನ ವರದಿಯ ಪ್ರಕಾರ, ಪುರುಷರು ಅತಿ ಹೆಚ್ಚು ಹುಡುಕುವ ವಿಷಯಗಳಲ್ಲಿ ಒಂದು ಲೈಂಗಿಕತೆ. ಪ್ರತಿ ವರ್ಷ ಸುಮಾರು 68,000 ಪುರುಷರು ತಾವು ದುರ್ಬಲರೇ ಎನ್ನುವ ವಿಚಾರದ ಬಗ್ಗೆ ಸರ್ಚ್ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಪ್ರಪಂಚ ಎಷ್ಟೇ ಅಭಿವೃದ್ಧಿ ಹೊಂದಿದರೂ ಕೆಲವು ಪಿಡುಗಗಳು ಮಾತ್ರ ಸಮಾಜದಿಂದ ಇನ್ನೂ ದೂರಾಗದೆ ಉಳಿದಿವೆ. ಅದರಲ್ಲೂ ಬಾಲ್ಯ ವಿವಾಹದಂತಹ ಪದ್ಧತಿಗಳು ಒಂದು ಹೆಣ್ಣು ಮಗುವಿನ ಜೀವನದ ಪ್ರಶ್ನೆಯಾಗಿ ಇಂದಿಗೂ ನಮ್ಮ ಮುಂದಿದೆ.
ಬೇಸಿಗೆ ರಜೆ ಹಿನ್ನೆಲೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಬಾಲಕಿಯರಿಬ್ಬರುಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.
Valentine's Day 2022: ನೀವೂ ಕೂಡ ಒಂದು ವೇಳೆ ಪದೇ ಪದೇ ಹುಡುಗಿಯರಿಂದ ನಿರಾಕರಣೆಯನ್ನು ಎದುರಿಸುತ್ತಿದ್ದರೆ, ಏಕೆ ಹೀಗಾಗುತ್ತಿದೆ ಎಂಬುದು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟ ಪಡುತ್ತಾರೆ ಮತ್ತು ಅವರ ಪ್ಯಾರಾಮೀಟರ್ ಏನಾಗಿರುತ್ತದೆ ಎಂಬುದನ್ನು ನೀವು ಪ್ರಮುಖವಾಗಿ ತಿಳಿದುಕೊಳ್ಳಬೇಕು.
ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಾನವ ಕಳ್ಳಸಾಗಣೆ ಜಾಡು ಬೆಳಕಿಗೆ ಬಂದಿದೆ. ಬಾಂಗ್ಲಾ ಮೂಲದ ಮಹಿಳೆಯರನ್ನ ನಗರಕ್ಕೆ ಕರೆತಂದು, ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಆಘಾತಕಾರಿ ಘಟನೆ ಬಯಲಾಗಿದೆ.
Clothing: ಇತ್ತೀಚಿನ ದಿನಗಳಲ್ಲಿ ಬ್ರಿಟನ್ನಲ್ಲಿ (Britan) ಕೊರೆಯುವ ಚಳಿ ಇದ್ದು, ಪ್ರತಿಯೊಬ್ಬರೂ ಜಾಕೆಟ್ ಅಥವಾ ಕೋಟ್ ಬಳಸಿ ಚಳಿಯಿಂದ (Feeling Cold) ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರ ಹೊರತಾಗಿಯೂ, ಕೆಲವು ಹುಡುಗಿಯರು ರಾತ್ರಿಯ ಸಮಯದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಿಂದ ಪಾರಾಗುತ್ತಿದ್ದಾರೆ. ಹಾಗಾದರೆ ಕಡಿಮೆ ಬಟ್ಟೆಯಲ್ಲಿ (Less Clothing) ಚಳಿ ಹತ್ತುವುದಿಲ್ಲವೇ?