Shani Dev: ಈ ಗಿಡ ನೆಟ್ಟರೆ ಶನಿದೇವ ಪ್ರಸನ್ನನಾಗುತ್ತಾನೆ & ಸಾಡೇಸಾತಿ ಮತ್ತು ಧೈಯಾದಿಂದ ಪರಿಹಾರ!

Shani Dev Vastu Tips: ಶನಿ ದೇವನಿಗೆ ಶಮಿ ಗಿಡ ತುಂಬಾ ಪ್ರಿಯ. ಇದನ್ನು ಮನೆಯಲ್ಲಿ ನೆಟ್ಟು ಪೂಜಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.

Shani Dev Vastu Tips: ವಾಸ್ತು ಶಾಸ್ತ್ರ ಮತ್ತು ವೈದಿಕ ಜ್ಯೋತಿಷ್ಯದಲ್ಲಿ ಅನೇಕ ಸಸ್ಯಗಳ ಬಗ್ಗೆ ವಿವರಣೆಯನ್ನು ಕಾಣಬಹುದು. ಇವುಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇವು ವಿವಿಧ ದೇವರಿಗೆ ಬಲು ಪ್ರಿಯರಾಗಿರುತ್ತವೆ. ಕೆಲವು ದೇವತೆಗಳು ಈ ಸಸ್ಯಗಳಲ್ಲಿ ವಾಸಿಸುತ್ತವೆ ಎಂದು ಹೇಳಲಾಗಿದೆ. ಇಂದು ನಾವು ಅಂತಹ ಸಸ್ಯಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶನಿ ದೇವನಿಗೆ ಶಮಿ ಗಿಡ ತುಂಬಾ ಪ್ರಿಯ. ಇದನ್ನು ಮನೆಯಲ್ಲಿ ನೆಟ್ಟು ಪೂಜಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.

2 /5

ಶಮಿ ಗಿಡವನ್ನು ಆರಾಧಿಸುವುದರಿಂದ ನಿಮ್ಮ ಜೀವನದಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಶನಿ ದೇವನು ಶಮಿಯ ಸಸ್ಯದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ.

3 /5

ಈ ಸಸ್ಯವು ಸಮೃದ್ಧಿ ಮತ್ತು ವಿಜಯವನ್ನು ತರುತ್ತದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಗುಣಗಳು ಶನಿಯಲ್ಲಿ ಕಂಡುಬರುತ್ತವೆ. ಶಮಿಯ ಸಸ್ಯವು ಪಾಪಗಳನ್ನು ತೊಡೆದುಹಾಕಲು ಮತ್ತು ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ಮತ್ತು ತಂತ್ರ-ಮಂತ್ರದ ಅಡೆತಡೆಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ.

4 /5

ಶಮಿ ಸಸ್ಯವು ಮನೆಯಲ್ಲಿ ಹೆಚ್ಚು ಸಮೃದ್ಧಿ ಬರುತ್ತದೆ. ಇದು ಶನಿಯ ದಶಾ, ಧೈಯಾ ಅಥವಾ ಸಾಡೇಸಾತಿಯಿಂದ ಪರಿಹಾರವನ್ನು ನೀಡುತ್ತದೆ.

5 /5

ಶಮಿ ಕಟ್ಟಿಗೆಯನ್ನು ಕಪ್ಪು ದಾರದಲ್ಲಿ ಸುತ್ತಿ ಧರಿಸಿದರೆ ಜಾತಕದಲ್ಲಿ ಶನಿಯ ಅಶುಭ ಪರಿಸ್ಥಿತಿಯಿಂದ ಮುಕ್ತಿ ದೊರೆಯುತ್ತದೆ ಮತ್ತು ಅಪಘಾತ ಅಥವಾ ಅನಾರೋಗ್ಯದ ಸಾಧ್ಯತೆ ದೂರವಾಗುತ್ತದೆ. (ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)