ಇಂದಿನಿಂದ 3 ದಿನಗಳ ಕಾಲ ಹೊಸ ಸರ್ಕಾರದ ಅಧಿವೇಶನ. ಅಧಿವೇಶನದಲ್ಲಿ 2 ದಿನಗಳ ಕಾಲ ಶಾಸಕರ ಪ್ರಮಾಣ ವಚನ ಸ್ವೀಕಾರ. ಮೂರನೇ ದಿನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ. ಹಂಗಾಮಿ ಸಭಾಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ನೇಮಕ. ರಾಜ್ಯಪಾಲರಿಂದ ಹಂಗಾಮಿ ಸಭಾಧ್ಯಕ್ಷರಿಗೆ ಪ್ರಮಾಣವಚನ ಬೋಧನೆ. ರಾಜಭವನದಲ್ಲಿ ನಡೆಯಲಿರುವ ಪ್ರಮಾಣ ಸ್ವೀಕಾರ ಕಾರ್ಯಕ್ರಮ.