ಗ್ಯಾರಂಟಿ ಬಗ್ಗೆ ವಿಪಕ್ಷಗಳ ಟೀಕೆ ವಿಚಾರ

  • Zee Media Bureau
  • May 29, 2023, 02:38 PM IST

ಗ್ಯಾರಂಟಿ ಬಗ್ಗೆ ವಿಪಕ್ಷಗಳ ಟೀಕೆ ವಿಚಾರ ಮಗು ಹುಟ್ಟಿ ಇನ್ನೂ 15 ದಿನವೂ ಆಗಿಲ್ಲ ಅದಕ್ಕೆ ಬಟ್ಟೆ ಹೊಲಿಸಬೇಕು.. ಅಳತೆ ಕೊಡಬೇಕು ವಿಪಕ್ಷಗಳ ಗ್ಯಾರಂಟಿ ಟೀಕೆಗೆ ಡಿಕೆಶಿ ಕೌಂಟರ್‌ ಟೀಕೆ ಮಾಡಿದ್ರೆ, ಮಾಡಲಿ ಏನು ಮಾಡೋಕೆ ಆಗುತ್ತೆ

Trending News