ಜಾಸ್ಮಿನ್ ಹೂವುಗಳು ಕಾಲಜನ್ ಅನ್ನು ನೈಸರ್ಗಿಕವಾಗಿ ಉತ್ತೇಜಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಮುಖವಾಡವು ನೈಸರ್ಗಿಕ ಗುಲಾಬಿ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ, ಆದರೆ ಅಲೋವೆರಾವು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುವ ಅಂಶವಾಗಿದೆ.
Flower benefits for hair : ನಮ್ಮ ಜೀವನದಲ್ಲಿ ಹೂವುಗಳ ಪಾತ್ರ ಬಹಳ ಮುಖ್ಯವಾಗಿದೆ. ದೇವರಿಗೆ ಅರ್ಪಿಸುವುದರಿಂದ ಹಿಡಿದು ತಲೆಗೆ ಮುಡಿದುಕೊಳ್ಳಲು, ಮನೆಯನ್ನು ಅಲಂಕರಿಸಲು ಹೂಗಳನ್ನು ಬಳಸುತ್ತೇವೆ.. ಹೂಗಳು ಹುಟ್ಟಿನಿಂದ ಸಾಯುವವರೆಗೂ ಮಾನವನ ಜೊತೆ ಸಂಬಂಧ ಹೊಂದಿವೆ.. ಇಂತಹ ಹೂವುಗಳನ್ನು ಔಷಧೀಯವಾಗಿಯೂ ಬಳಸಲಾಗುತ್ತದೆ..
Hair Care Tips: ಅನೇಕ ಮಹಿಳೆಯರು ತಮ್ಮ ಕೂದಲು ಉದ್ದ ಮತ್ತು ಬಲವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಾರೆ.. ಮಾರುಕಟ್ಟೆಗೆ ಬರುವ ಹೊಸ ಉತ್ಪನ್ನಗಳನ್ನು ಸಹ ಬಳಸುತ್ತಾರೆ.
Herbs For Summer: ಬೇಸಿಗೆಯಲ್ಲಿ ಶಾಖದ ಅಲೆಯನ್ನು ನಿಭಾಯಿಸಲು ಮತ್ತು ದೇಹವನ್ನು ನೈಸರ್ಗಿಕವಾಗಿ ತಂಪಾಗಿರಿಸಲು, ಶಾಖವನ್ನು ಸೋಲಿಸಲು ಸಹಾಯ ಮಾಡುವ ಅದ್ಬುತ ಗಿಡಮೂಲಿಕೆಗಳು ಇಲ್ಲಿವೆ.
Home Remedies for Weight Lose : ನೀವು ತೂಕ ಇಳಿಸಿಕೊಳ್ಳಲು ಹಲವಾರು ವಿಧದ ಪಾನೀಯಗಳ ಬಗ್ಗೆ ಕೇಳಿರಬಹುದು. ಆದರೆ ಇಂದು ನಾವು ಕೆಂಪು ಹೂವಿನ ಚಹಾದ ಬಗ್ಗೆ ಹೇಳಲಿದ್ದೇವೆ. ಇದರ ಸೇವನೆ ಮೂಲಕ ನಿಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
Hibiscus Tea Benefits: ಅನೇಕ ಜನರು ತಮ್ಮ ಹಿತ್ತಲಿನಲ್ಲಿ ದಾಸವಾಳದ ಗಿಡವನ್ನು ಬೆಳೆಸುತ್ತಾರೆ. ದಾಸವಾಳ ಹೂವಿನಿಂದ ಹಲವಾರು ಪ್ರಯೋಜನಗಳಿವೆ. ಇದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ತಿಳಿಯೋಣ.
White Hair Home Remedies : ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ದಾಸವಾಳದ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ಪ್ರತಿದಿನ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಇದರಲ್ಲಿರುವ ಆಯುರ್ವೇದ ಗುಣಗಳು ಕೂದಲು ಉದುರುವಿಕೆಯನ್ನು ಸುಲಭವಾಗಿ ಕಡಿಮೆ ಮಾಡುತ್ತದೆ.
Baldness Hair Remedies: ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ, ಬೋಳು ತಲೆ ಸಮಸ್ಯೆ ಮತ್ತು ತೆಳ್ಳನೆ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
White hair home remedy: ಪ್ರಸ್ತುತ ಹವಾಮಾನ ಬದಲಾವಣೆಯಿಂದಾಗಿ ಅನೇಕ ಜನರು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಅನೇಕ ಜನರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
Health Benefits: ದಾಸವಾಳ ಹೂ ಪೂಜೆ ಬಳಕೆಗೆ ಮಾತ್ರವಲ್ಲದೇ ಸೌಂದರ್ಯ ವರ್ಧಕ ಹಾಗೂ ಹಲವು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ನೈಸರ್ಗಿಕವಾಗಿ ಸಿಗುವ ಈ ಹೂವನ್ನು ಮನೆ ಮದ್ದಾಗಿ ಬಳಸಲಾಗುತ್ತದೆ.
Hibiscus : ಇತರ ಎಲ್ಲಾ ಸಾಂಕ್ರಾಮಿಕವಲ್ಲದ ಕಾಯಿಲೆಗಳಲ್ಲಿ ಹೃದ್ರೋಗವು ಅಗ್ರಸ್ಥಾನದಲ್ಲಿದೆ, ಮತ್ತು ಏಷ್ಯನ್ನರು ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ ಎಂಬುದು ಬೆಳಕಿಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಆನುವಂಶಿಕ ಪ್ರವೃತ್ತಿ ಮತ್ತು ಜೀವನಶೈಲಿ-ಸಂಬಂಧಿತ ಅಂಶಗಳು.
Health tipes:ದಾಸವಾಳದ ಹೂವು ಪೂಜೆಗೆ ಮಾತ್ರವಲ್ಲ ಸೌಂದರ್ಯ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಚರ್ಮ ಮತ್ತು ಕೂದಲು ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ದಾಸವಾಳದ ಹೂವು ಎಲ್ಲಾ ರೀತಿಯಿಂದಲೂ ಸಹಕಾರಿ ಇದರಲ್ಲಿರುವ ಔಷಧೀಯ ಗುಣಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಲ್ಲೂ ಪ್ರಯೋಜನಕಾರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.