ಕನಸ್ಸಲ್ಲೂ ಕಾಡುವಂತಿದೆ ಕಪ್ಪು ಸೀರೆತೊಟ್ಟ ಕೀರ್ತಿ ಕಣ್ಣೋಟ : ಫೋಟೋಸ್‌ ನೋಡಿ

Keerthy Suresh : ನಟಿ ಕೀರ್ತಿ ಸುರೇಶ್ ಕಪ್ಪು ಸೀರೆಯಲ್ಲಿ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. ದಸರಾ ʼವೆನ್ನೆಲಾʼ  ಸೌಂದರ್ಯಕ್ಕೆ ಪಡ್ಡೆ ಹೈಕ್ಲು ಮಾರುಹೋಗಿದ್ದಾರೆ.
 

Keerthy Suresh latest pics : ಬಹುಭಾಷಾ ನಟಿ ಕೀರ್ತಿ ಸುರೇಶ್‌ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ. ತಮ್ಮ ಅದ್ಬುತ ಅಂದ ಮತ್ತು ನಟನೆಯ ಮೂಲಕ ಭಾರತೀಯ ಸಿನಿ ಪ್ರೇಕ್ಷಕರ ಮನಗೆದ್ದ ಮಹಾನಟಿ ಈಕೆ. ಇತ್ತೀಚಿಗೆ ಕಾರ್ಯಕ್ರಮವೊಂದಕ್ಕೆ ಕಪ್ಪು ಸೀರೆ ತೊಟ್ಟು ಬಂದಿದ್ದ ಕೀರ್ತಿ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಬ್ಲ್ಯಾಕ್‌ ಸೀರೆಯಲ್ಲಿ ಗೊಲ್ಡ್‌ ರೀತಿ ಪಳ ಪಳ ಹೊಳೆಯುವ ಕೀರ್ತಿಯ ಅಂದದ ಚಿತ್ರಗಳು ಇಲ್ಲಿವೆ ನೋಡಿ.

1 /7

ಇತ್ತೀಚಿಗೆ ಕಪ್ಪು ಸೀರೆತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದ ನಟಿ ಕೀರ್ತಿ ಸುರೇಶ್ ಅವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

2 /7

ಕಪ್ಪು ಸೀರೆಯಲ್ಲಿ ವೆನ್ನೆಲಾ ಸುಂದರವಾಗಿ ಕಾಣುತ್ತಿದ್ದು, ಸುಂದರಿಯ ಸೌಂದರ್ಯಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.    

3 /7

ಕೀರ್ತಿ ಫೋಟೋಸ್‌ಗೆ ನೆಟ್ಟಿಗರು ಲೈಕ್‌, ಹಾರ್ಟ್‌, ಫೈರ್‌ ಸಿಂಬಲ್‌ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.  

4 /7

ಇತ್ತೀಚಿಗೆ ನಾನಿ ನಟನೆಯ ʼದಸರಾʼ ಚಿತ್ರದಲ್ಲಿ ಕೀರ್ತಿ ಸುರೇಶ್‌ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ವೆನ್ನೆಲಾ ಪಾತ್ರ ನಿರ್ವಹಿಸಿದ್ದರು.  

5 /7

ಕೀರ್ತಿ ಸುರೇಶ್ 'ನೇನು ಶೈಲಜಾ' ಚಿತ್ರದ ಮೂಲಕ ತೆಲುಗು ತೆರೆಗೆ ಪಾದಾರ್ಪಣೆ ಮಾಡಿದರು. ಅವರ ಸೌಂದರ್ಯ ಮತ್ತು ಅದ್ಭುತ ನಟನೆಗೆ ಸಾಲು ಸಾಲು ಆಫರ್‌ಗಳು ಬಂದವು.    

6 /7

ಕೀರ್ತಿ ಸುರೇಶ್ 2000 ರ ಆರಂಭದಲ್ಲಿ ಬಾಲ ನಟಿಯಾಗಿ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು. 2013ರಲ್ಲಿ ತೆರೆಕಂಡ ಮಲಯಾಳಂ ಸಿನಿಮಾ ‘ಗೀತಾಂಜಲಿ’ ಮೂಲಕ ನಾಯಕಿಯಾಗಿ ಪರಿಚಯವಾದರು.     

7 /7

ಕೀರ್ತಿ ಸುರೇಶ್ 17 ಅಕ್ಟೋಬರ್ 1992 ರಂದು ಚೆನ್ನೈನಲ್ಲಿ ಜನಿಸಿದರು. ಕೀರ್ತಿ ಮಲಯಾಳಂ ಚಲನಚಿತ್ರ ನಿರ್ಮಾಪಕ ಸುರೇಶ್ ಕುಮಾರ್ ಮತ್ತು ನಟಿ ಮೇನಕಲಾ ಅವರ ಪುತ್ರಿ.