ಫೆಬ್ರವರಿ 15ರಂದು ನಡೆಯಬೇಕಿರುವ ಹೈವೋಲ್ಟೇಜ್ ಪಂದ್ಯಕ್ಕೆ ಈಗ ಬಹಿಷ್ಕಾರದ ಭೀತಿ ಎದುರಾಗಿದೆ. ಒಂದು ವೇಳೆ ಪಾಕಿಸ್ತಾನ ತಂಡ ಈ ಪಂದ್ಯದಿಂದ ಹಿಂದೆ ಸರಿದರೆ, ಐಸಿಸಿಗೆ ಸುಮಾರು 30-35 ಮಿಲಿಯನ್ ಡಾಲರ್ ನಷ್ಟವಾಗಬಹುದು.
India Pakistan border: ಭಾರತ–ಪಾಕಿಸ್ತಾನ ಗಡಿ ಎಂದರೆ ಕೇವಲ ಶಸ್ತ್ರಾಸ್ತ್ರಗಳು, ಸೈನಿಕರು ಮತ್ತು ಹೈಟೆಕ್ ತಂತ್ರಜ್ಞಾನ ಮಾತ್ರ ಅಲ್ಲ. ಇಲ್ಲಿ ಅತ್ಯಂತ ಸರಳವಾದ ಒಂದು ವಿಧಾನವೂ ದೇಶದ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಅದೇ ಗಡಿಬೇಲಿಗೆ ನೇತು ಹಾಕಿರುವ ಖಾಲಿ ಗಾಜಿನ ಬಾಟಲಿಗಳು.
bangladesh post: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಂದಾಗಿವೆ. ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್‌ನಿಂದ ಹೊರಗಿಡಲಾಗಿದೆ ಎಂಬುದನ್ನು ಪಿಸಿಬಿ ಸಹಿಸಲು ಸಾಧ್ಯವಾಗದೇ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದೆ..
ಭಾರತದ ವಿರುದ್ಧ ಪಂದ್ಯ ಆಡದಿರಲು ಪಾಕಿಸ್ತಾನ ನಿರ್ಧರಿಸಿದೆ, ಆದರೆ ಇದು ತನ್ನ ಕ್ರಿಕೆಟ್ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಬಹುದು. ಏಕೆಂದರೆ ಮುಂಬರುವ ದಿನಗಳಲ್ಲಿ ಐಸಿಸಿ ಪಾಕ್ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದಿದೆ.ಇದರಲ್ಲಿ ಇದುವರೆಗೆ 36 ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಶೇ. 70.6 ರಷ್ಟು ಗೆಲುವಿನ ಸರಾಸರಿಯನ್ನು ಹೊಂದಿದೆ
ಭಾರತ ಮತ್ತು ಅಮೆರಿಕ ನಡುವಿನ ನೂತನ ವಾಣಿಜ್ಯ ಒಪ್ಪಂದದಿಂದ ಭಾರತದ ಮೇಲಿನ ಸುಂಕವು ಶೇ.18ಕ್ಕೆ ಇಳಿಕೆಯಾಗಿದೆ. ವಿಶ್ವದ ಪ್ರಮುಖ ದೇಶಗಳ ಪೈಕಿ ಅಮೆರಿಕ ಬ್ರೆಜಿಲ್ ದೇಶದ ಮೇಲೆ ಅತಿಹೆಚ್ಚು ಅಂದರೆ ಶೇ.50ರಷ್ಟು ಸುಂಕ ವಿಧಿಸುತ್ತಿದೆ.
India: ಭಾರತಕ್ಕೆ ಅತಿ ಉದ್ದದ ಗಡಿ ಪಾಕಿಸ್ತಾನ ಜೊತೆಗೆ ಇದೆ ಎನ್ನುವ ಭ್ರಮೆ ಹಲವರಲ್ಲಿದೆ. ಆದರೆ ವಾಸ್ತವದಲ್ಲಿ ಭಾರತ ಅತಿ ಹೆಚ್ಚು ಕಿಲೋಮೀಟರ್‌ಗಳ ಗಡಿಯನ್ನು ಹಂಚಿಕೊಂಡಿರುವುದು ಮತ್ತೊಂದು ನೆರೆಯ ದೇಶದೊಂದಿಗೆ.
India EU Deal: ಬಜೆಟ್‌ಗೆ ಮುನ್ನವೇ ಜನಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಐತಿಹಾಸಿಕ ಒಪ್ಪಂದದಿಂದ ದಿನಬಳಕೆ ವಸ್ತುಗಳ ಬೆಲೆ ಇಳಿಯುವ ಸಾಧ್ಯತೆ ಕಂಡುಬಂದಿದೆ.
EU India free trade agreement: ಜಗತ್ತೇ ಈಗ ಯುದ್ಧದ ಭೀತಿಯಲ್ಲಿದೆ. ರಾಷ್ಟ್ರಗಳೆಲ್ಲವೂ ತಮ್ಮ ಗಡಿ, ತಮ್ಮ ವ್ಯಾಪಾರ ಅಂತ ಬಾಗಿಲು ಹಾಕಿಕೊಳ್ಳುತ್ತಿವೆ. ಅದರಲ್ಲೂ ಅಮೆರಿಕದ ʻನಾವೇ ಗ್ರೇಟ್, ನಮ್ಮದೇ ಆಟʼ ಅನ್ನೋ ಧೋರಣೆಗೆ ಭಾರತ ಈಗ ತಕ್ಕ ಉತ್ತರ ಕೊಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.