ಬೆಂಗಳೂರು: ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಶಾಸಕ ಸಿ.ಟಿ.ರವಿ ಅವರಿಗೆ ಮಾಡಿದ ಅಪಮಾನದ ಬಗ್ಗೆ ತಿಳಿಸಲಾಗಿದೆ.
astrology insights: ಕೆಲವು ಹುಡುಗಿಯರು ತಮ್ಮ ಜನ್ಮದೊಂದಿಗೆ ಅದೃಷ್ಟವನ್ನು ತರುತ್ತಾರೆ ಎಂದು ಹೇಳಲಾಗುತ್ತದೆ. ಹೆಣ್ಣು ಮಕ್ಕಳನ್ನು ಲಕ್ಷ್ಮಿ ದೇವಿಯ ಸಾಕಾರ ಎಂದು ಪರಿಗಣಿಸಲಾಗುತ್ತದೆ.
Health Tips: ಪುದೀನ ಎಲೆಗಳು ತುಂಬಾ ಆರೋಗ್ಯಕರ.. ಅದರಂತೆ ಪುದೀನಾ ನೀರನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಇದು ಯಾವುದೇ ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ.
Dreams in Sleep: ನಿದ್ರೆಯ ಸಮಯದಲ್ಲಿ ಕನಸು ಕಾಣುವುದು ಸಹಜ. ಮಧ್ಯಾಹ್ನ ಮಲಗಿದ್ದಾಗ ಬೀಳು ಕನಸುಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಬೆಳಗಿನ ಜಾವ ಬೀಳುವ ಕನಸುಗಳು ಬಹಳ ಮುಖ್ಯವೆಂದು ಭಾವಿಸಲಾಗುತ್ತದೆ..
Beer: ಇತ್ತೀಚಿನ ದಿನಗಳಲ್ಲಿ ಬಿಯರ್ ಕುಡಿಯುವುದು ತುಂಬಾ ಸಾಮಾನ್ಯವಾಗಿದೆ. ಯುವಜನರಲ್ಲಿ ಬಿಯರ್ ಟ್ರೆಂಡ್ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಹುಡುಗರು ಮಾತ್ರವಲ್ಲ, ಹುಡುಗಿಯರೂ ಸಹ ಬಿಯರ್ ಕುಡಿಯುತ್ತಿದ್ದಾರೆ.
Shweta Tiwari: ಸ್ಟಾರ್ ಹೀರೋ ಎದುರು ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡು ಪ್ರೇಕ್ಷಕರ ಹೃದಯದಲ್ಲಿ ಉಳಿದ ನಟಿ.. ಕೋಟಿಗಟ್ಟಲೆ ಸಂಪಾದನೆ ಮಾಡಿದರೂ ವೈಯಕ್ತಿಕ ಬದುಕು ನಿರೀಕ್ಷಿತ ಮಟ್ಟದಲ್ಲಿಲ್ಲ..
Danny Denzongpa: ಹಿಂದಿ ಚಿತ್ರರಂಗದ ಶ್ರೇಷ್ಠ ಖಳನಾಯಕರಲ್ಲಿ ಒಬ್ಬರಾದ ಡ್ಯಾನಿ ಡೆನ್ಜಾಂಗ್ಪಾ ಯಶಸ್ವಿ ನಟ ಮಾತ್ರವಲ್ಲದೆ ಯಶಸ್ವಿ ಉದ್ಯಮಿಯೂ ಹೌದು. ಡ್ಯಾನಿ ಯುಕ್ಸೋಮ್ ಬ್ರೂವರೀಸ್ ಕಂಪನಿಯನ್ನು ಹೊಂದಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.