ಇಂದಿನ ಹೆಡ್ಲೈನ್ಸ್

  • Zee Media Bureau
  • Jul 4, 2023, 06:41 PM IST

ಈ ಕ್ಷಣದ ಪ್ರಮುಖ ಸುದ್ದಿಗಳು  
>>  ಇಂದಿನಿಂದ ಅಧಿವೇಶನದಲ್ಲಿ ‘ಗ್ಯಾರಂಟಿ’ ಕದನ - ಮೋಸ ನಿಲ್ಲಿಸಿ, ಗ್ಯಾರಂಟಿ ಜಾರಿಗೊಳಿಸಿ ಹೆಸ್ರಲ್ಲಿ ಹೋರಾಟ - ಸದನದ ಒಳಗೂ-ಹೊರಗೂ ಗದ್ದಲ ಎಬ್ಬಿಸಲು ಕೇಸರಿ ಪಡೆ ಸ್ಕೆಚ್‌
>> ಸದನದ ಎರಡನೇ ದಿನವೂ ವಿಪಕ್ಷ ನಾಯಕನ ಆಯ್ಕೆ ಡೌಟ್‌- ಇಂದು ರಾಜ್ಯಕ್ಕೆ ಕೇಂದ್ರದ ವೀಕ್ಷಕರ ತಂಡ ಎಂಟ್ರಿ- ಶಾಸಕರ ಅಭಿಪ್ರಾಯ ಸಂಗ್ರಹ ಬಳಿಕ ಘೋಷಣೆ ಸಾಧ್ಯತೆ
>> ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಇಂದು ಬಿಜೆಪಿ ಬೃಹತ್ ಪ್ರತಿಭಟನೆ- ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಧರಣಿ- ಕಂಡಿಷನ್‌ ಇಲ್ಲದೇ ಗ್ಯಾರಂಟಿ ಜಾರಿಗೊಳಿಸುವಂತೆ ಪಟ್ಟು
>> ಬಿಟ್‌ ಕಾಯಿನ್‌ ಹಗರಣ ಬಯಲಿಗೆಳೆಯಲು ಪ್ಲ್ಯಾನ್‌ - SIT ತ‌ನಿಖಾ ತಂಡ ರಚಿಸಿ ರಾಜ್ಯ ಸರ್ಕಾರದ ಆದೇಶ - ಇಂದಿನಿಂದಲೇ ಬಿಟ್‌ ಬೆನ್ನತ್ತಲಿರುವ ತನಿಖಾ ಅಧಿಕಾರಿಗಳ ತಂಡ 
>> ರಾಜ್ಯಾಂದ್ಯತ ಮುಂಗಾರು ಮಾರುತ ಮಳೆ-  ಬೆಂಗಳೂರು.. ವಿಜಯನಗರ.. ಮಂಗಳೂರಿನಲ್ಲಿ ಮಳೆರಾಯನ ಆರ್ಭಟ- ಆರು ಜಿಲ್ಲೆಗಳಲ್ಲಿ 4 ದಿನ ಆರೆಂಜ್ ಅಲರ್ಟ್ ಘೋಷಣೆ

Trending News