ಶ್ರೀಹರಿಕೋಟಾ ಉಡಾವಣಾ ಪ್ಯಾಡ ಮೇಲೆ ನಿಂತಿರುವ MVM-3

33ಕ್ಕೆ ಚಂದ್ರಯಾನ ನೌಕೆ ಉಡಾವಣೆ. ಮತ್ತೊಂದು ಅದ್ಭುತ ಯಶಸ್ಸಿನ ನಿರೀಕ್ಷೆಯಲ್ಲಿ ಇಸ್ರೊ. ಎಲ್ಲರ ಚಿತ್ತ ಚಂದ್ರಯಾನ 3 ರತ್ತ

  • Zee Media Bureau
  • Jul 14, 2023, 04:42 PM IST

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್. ಚಂದ್ರನ ದಕ್ಷಿಣ ಧ್ರುವದ ಮೇಲೆ ಗಗನನೌಕೆ ಇಳಿಸಲು ಸಿದ್ಧತೆ. ಇಂದು ಮಧ್ಯಾಹ್ನ 2:33ಕ್ಕೆ ಚಂದ್ರಯಾನ ನೌಕೆ ಉಡಾವಣೆ. ಮತ್ತೊಂದು ಅದ್ಭುತ ಯಶಸ್ಸಿನ ನಿರೀಕ್ಷೆಯಲ್ಲಿ ಇಸ್ರೊ. ಎಲ್ಲರ ಚಿತ್ತ ಚಂದ್ರಯಾನ 3 ರತ್ತ

Trending News