ಮರುಭೂಮಿಯಲ್ಲಿ ನೀರು ಕಂಡು ಖುಷಿಯಿಂದ ಕುಣಿದಾಡುವ ಒಂಟೆ

  • Zee Media Bureau
  • Jul 14, 2023, 04:40 PM IST

ಮರುಭೂಮಿ ಯಲ್ಲಿರುವ ಒಂಟೆಗಳಿಗೆ ವ್ಯಕ್ತಿಯೊಬ್ಬರು ಟ್ಯಾಂಕರ್ ಮೂಲಕ ನೀರು ಹರಿಸಿದ್ದಾರೆ. ನೀರು ಕಂಡ ತಕ್ಷಣ ಆ ಒಂಟೆಗಳಿಗೆ ಆದ ಸಂತಸ ಹೇಳತೀರದು. ಒಂಟೆಗಳ  ವಿಡಿಯೋ ಇಲ್ಲಿದೆ. 
 

Trending News