Lemon Peel & Juice: ನಿಂಬೆ ಹಣ್ಣಿನ ಸಿಪ್ಪೆ ಹಾಗೂ ರಸದಲ್ಲಿ ಡಿ ಲಿಮೊನೈನ್ , ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ಇವುಗಳ ಉಪಯೋದಿಂದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ.
Health Tipes: ನಿಂಬೆ ಹಣ್ಣಿನ ಸಿಪ್ಪೆ ಹಾಗೂ ರಸದಲ್ಲಿ ಡಿ ಲಿಮೊನೈನ್ , ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ಇವುಗಳ ಉಪಯೋದಿಂದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ನಿಂಬೆ ಹಣ್ಣಿನ ತಿರುಳು ಕೂಡ ನಮಗೆ ಅಗಾಧ ಆರೋಗ್ಯ ಪ್ರಯೋಜನ ನೀಡಿದೆ.
ನಿಂಬೆ ಹಣ್ಣಿನ ಸಿಪ್ಪೆ& ರಸದಿಂದ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ
ನಿಂಬೆಹಣ್ಣಿನ ವಿವಿಧ ಜೀವಸತ್ವಗಳು ಮತ್ತು ಖನಿಜಗಳ ನಿಧಿ ಎಂದೇ ಪರಿಗಣಿಸಲಾಗಿದೆ
ಬಿಸಿನೀರಿಗೆ ನಿಬೆ ಹಣ್ಣಿನ ರಸ ಬೆರೆಸಿ ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿ
ನಿಂಬೆಹಣ್ಣಿನಲ್ಲಿ ಅಧಿಕವಾಗಿ ಸಿಟ್ರಿಕ್ ಅಂಶ ಇರುವುದರಿಂದ ಮಲಬದ್ಧತೆ ನಿವಾರಣೆ ಮಾಡುತ್ತದೆ.
ನಿಂಬೆ ಸಿಪ್ಪೆಯಿಂದ ಮುಖ ಮಸಾಜ್ ಮಾಡುವುದರಿಂದ ಮೊಡವೆ ಸಮಸ್ಯೆ ನಿವಾರಿಸುತ್ತದೆ
ಕಾಲಿನ ಪಾದಗಳಿಗೆ ಸಿಪ್ಪೆಯನ್ನು ಉಜ್ಜುವುದರಿಂದ ಕಾಲು ಹಿಮ್ಮಡಿ ನೋವು ಇದ್ದರೆ ಶಮನ ಗೊಳಿಸುತ್ತದೆ.
ನಿಂಬೆಯನ್ನು ಉಪ್ಪಿನಕಾಯಿಯಾಗಿ ಬಳಸಬಹುದು.