ಜುಲೈನಲ್ಲಿ 43,804 ಕೋಟಿ ರೂಪಾಯಿ FPI ಹೂಡಿಕೆ

  • Zee Media Bureau
  • Jul 25, 2023, 12:55 PM IST

ದೇಶದ ಮಾರುಕಟ್ಟೆಗಳಲ್ಲಿ ಹೆಚ್ಚಾಗ್ತಿರುವ FDI ಹೂಡಿಕೆ . ಜುಲೈನಲ್ಲಿ 43,804 ಕೋಟಿ ರೂಪಾಯಿ FDI ಹೂಡಿಕೆ. ಸೆನ್ಸೆಕ್ಸ್​ ಮತ್ತು ನಿಫ್ಟಿ ಏರಿಕೆಗೆ ಮಹತ್ತರ ಕೊಡುಗೆ. 

Trending News