ಇನ್ಮುಂದೆ ಸುಪ್ರೀಂ ಕೋರ್ಟ್‌ ಪ್ರವೇಶಕ್ಕೆ ಇ ಪಾಸ್‌

  • Zee Media Bureau
  • Aug 12, 2023, 03:17 PM IST

ಇನ್ಮುಂದೆ ಸುಪ್ರೀಂಕೋರ್ಟ್‌ ಪ್ರವೇಶಿಸಲು ಬೇಕಾದ ಪಾಸ್‌ಗಾಗಿ ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಇದಕ್ಕಾಗಿ ಆನ್‌ಲೈನ್‌ ಮೂಲಕ ಇ-ಪಾಸ್‌ ನೀಡುವ ʻಸುಸ್ವಾಗತಂʼ ಪೋರ್ಟಲ್‌ ಆರಂಭಿಸಲಾಗಿದೆ.

Trending News