ನಿಮ್ಮ ಬರ್ತಡೇ ಅದ್ಭುತವಾಗಿ ಇರಬೇಕಾ..?

  • Zee Media Bureau
  • Aug 16, 2023, 05:23 PM IST

ವಂಡರ್‌ಲಾ ವಾಟರ್‌ಪಾರ್ಕ್ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಷ್ಟಪಡುವಂತಹ ಜಾಗ. ಆದ್ರೆ ಎಂಟ್ರಿ ಫೀಸ್‌ ಜಾಸ್ತಿ ಅಂತ ಕೆಲವರು ಹೋಗೋಕೆ ಹಿಂದೆ ಮುಂದೆ ನೋಡ್ತಾರೆ. ಆದ್ರೆ ವಂಡರ್‌ಲಾಗೆ ಒಂದು ದಿನ ಮಾತ್ರ ಫ್ರೀ ಆಗಿ ಹೋಗಬಹುದು ಅಂದ್ರೆ ನಂಬ್ತಿರಾ..  ಹೇಗೆ ಅಂತ ನಾವು ಹೇಳ್ತೀವಿ ನೋಡಿ.

Trending News