ರಾಜ್ಯದ ಕಾಂಟ್ರಾಕ್ಟರ್‌ಗಳಿಂದ ಅಘೋಷಿತ ಮುಷ್ಕರ!

  • Zee Media Bureau
  • Aug 25, 2023, 06:18 PM IST

ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗದ ಹಿನ್ನೆಲೆ ರಾಜ್ಯದ ಕಾಂಟ್ರಾಕ್ಟರ್‌ಗಳಿಂದ ಅಘೋಷಿತ ಮುಷ್ಕರ. ಪ್ರಧಾನಿ ತೆರಳುವ ಮಾರ್ಗಕ್ಕೆ ಟಾರ್ ಹಾಕದೇ ಆಕ್ರೋಶ.

Trending News