ಶಾಲಾ ಮಕ್ಕಳಿಗೆ ಮೊಟ್ಟೆ ಹಾಗೂ ಚಿಕ್ಕಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ

  • Zee Media Bureau
  • Aug 27, 2023, 12:17 PM IST

ಹುಬ್ಬಳ್ಳಿಯಲ್ಲಿ ಖಾಸಗಿ ಶಾಲಾ ಮಕ್ಕಳಂತೆ ಸರ್ಕಾರಿ ಶಾಲಾ ಮಕ್ಕಳು ಸಹ ಆರೋಗ್ಯ ಹಾಗೂ ದಷ್ಟ ಪುಷ್ಟಿರಂತೆ ಇರಲು ಜಾರಿಗೆ ತಂದಿರುವ ಹೈಸ್ಕೂಲ್ ನ 9 ಮತ್ತು 10ನೇ ತರಗತಿ ಶಾಲಾ ಮಕ್ಕಳಿಗೆ ಸಹ ಮೊಟ್ಟೆ ಹಾಗೂ ಚಿಕ್ಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಂತ ಆಗಿದೆ.

Trending News