ಸಡನ್ನಾಗಿ ಸೀರೆಯುಟ್ಟು ಶಾಕ್‌ ಕೊಟ್ಟ ನೋರಾ..! ಸಖತ್ತಾಗಿದ್ದಾಳೆ ಬಿಟೌಟ್‌ ಬೆಡಗಿ

Nora Fatehi : ಇಷ್ಟು ದಿನ ತುಂಡು ಬಟ್ಟೆ ತೊಟ್ಟು ಪಡ್ಡೆ ಹೈಕ್ಳನ್ನ ಕಾಡುತ್ತಿದ್ದ ಬಿಟೌನ್‌ ಮಾದಕ ಚೆಲುವೆ ನೋರಾ ಫತೇಹಿ ಇದೀಗ ಏಕಾಎಕಿ ಸೀರೆಯಲ್ಲಿ ಕಾಣಿಸಿಕೊಂಡು ಹುಡುಗರ ಹೃದಯ ಗೆದ್ದಿದ್ದಾರೆ. ಹಸಿರು ಸೀರೆಯಲ್ಲಿ ನೋರಾ ಫತೇಹಿ ಸಖತ್‌ ಹಾಟ್ ಆಗಿ ಕಾಣಿಸಿಕೊಂಡಿದ್ದು, ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ..

1 /7

ಟೈಟ್ ಫಿಟ್ ಡ್ರೆಸ್‌ನಲ್ಲಿ ಸದಾ ಹಾಟ್ ಆಗಿ ಕಾಣುವ ಬಾಲಿವುಡ್ ಬೆಡಗಿ ನೋರಾ ಇದೀಗ ಸೀರೆಯುಟ್ಟು ಮಿಂಚಿದ್ದಾರೆ.  

2 /7

ಆರು ಗಜದ ಸೀರೆಯಲ್ಲಿಯೂ ನೋರಾ ತನ್ನ ಅದ್ಭುತ ಸೌಂದರ್ಯವನ್ನು ತೋರಿಸುವುದನ್ನು ಮರೆತಿಲ್ಲ.   

3 /7

ಹಸಿರು ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ನೋರಾ ಸುಂದರವಾಗಿ ಕಾಣುತ್ತಿದ್ದಾರೆ.   

4 /7

ಬಾಹುಬಲಿ ಸಿನಿಮಾದಲ್ಲಿ ಮನೋಹರಿಯಾಗಿ ಸೌತ್‌ಸಿನಿರಂಗಕ್ಕೆ ಕಾಲಿಟ್ಟ ಚೆಲುವೆ ಇದೀಗ ಟಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

5 /7

ವರುಣ್ ತೇಜ್ ನಟನೆ ಮುಂಬರುವ ಸಿನಿಮಾ ಮಟ್ಕಾದಲ್ಲಿ ನೋರಾ ನಟಿಸಲಿದ್ದಾರೆ.  

6 /7

ಇಷ್ಟು ದಿನ ತುಂಡು ಬಟ್ಟೆಯಲ್ಲಿ ಹಾಟ್‌ ಗೊಂಬೆಯಂತೆ ಕಾಣುತ್ತಿದ್ದ ನೋರಾ ಇದೀಗ ಸೀರೆಯುಟ್ಟು ಪಕ್ಕದ ಮನೆ ಹುಡುಗಿ ತರ ಕಾಣಿಸುತ್ತಿದ್ದಾಳೆ.  

7 /7

ನೋರಾ ಫೋಟೋಸ್‌ಗೆ ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.