Photo Gallery: 30 ರ ಯುವತಿಗೆ ತಾಳಿ ಕಟ್ಟಿದ 65 ರ ವರ...!


ಪ್ರೀತಿಗೆ ವಯಸ್ಸಿನ ಬಂದ ಇಲ್ಲ ಎನ್ನುವ ಮಾತನ್ನು ನಾವು ಕೇಳಿರುತ್ತೇವೆ, ಈಗ ಇದು ನಿಜ ಎನ್ನುವಂತೆ ಚಿಕ್ಕಬಳ್ಳಾಪುರದಲ್ಲಿ 30 ರ ಯುವತಿಯನ್ನು 65 ರ ವಯಸ್ಸಿನ ವ್ಯಕ್ತಿಯೊಬ್ಬನು ಮದುವೆಯಾಗಿದ್ದಾನೆ.

1 /7

2 /7

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ಅವರಿಬ್ಬರೂ ಪರಸ್ಪರ ಪ್ರೀತಿ ಮಾಡಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ

3 /7

ಅನುಶ್ರೀ ಗೆ ಆರು ವರ್ಷದ ಗಂಡು ಮಗು ಇದ್ದು ಒಬ್ಬಟಿಯಾಗಿ ಜೀವನ ಸಾಗುಸುತ್ತಿದ್ದರು  

4 /7

ಮೊದಲು ಅನುಶ್ರೀ ನಂಬಿ ಪ್ರೀತಿ ಮಾಡಿ ಮದುವೆಯಾಗಿದ್ದ ಯುವಕ ಅನುಶ್ರೀ ಬಿಟ್ಟು ಹೋಗಿದ್ದನಂತೆ  

5 /7

ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದ 30 ವರ್ಷದ ಅನುಶ್ರೀ ಜೊತೆ ಮದುವೆಯಾದ  ಈರಣ್ಣ  

6 /7

ಸಂಗಾತಿ ಇಲ್ಲದ ಕೊರತೆಯನ್ನು ತುಂಬಿಕೊಳ್ಳಲು ಅವರು ಮರು ಮದುವೆಯಾಗಿದ್ದಾರೆ.ಈಗಾಗಲೇ ಅವರಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದಾರೆ.

7 /7

ಈರಣ್ಣ ಅವರ ಪತ್ನಿ ಕೆಲವು ತಿಂಗಳ ಹಿಂದೆ ತೀರಿಕೊಂಡಿದ್ದರು .